ಮುಖಕ್ಕೆ ಹಾಲಿನ ಕೆನೆ ಹಚ್ಚಿದರೆ ಸಿಗುತ್ತೆ 5 ಅದ್ಭುತ ಲಾಭಗಳು 

By Meghana B
Mar 11, 2024

Hindustan Times
Kannada

ಮುಖದಲ್ಲಿ ಮೊಡವೆ ಕಲೆ ಹಾಗೂ ಇತರೆ ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ

ತ್ವಚೆಗೆ ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ

ಕಾಂತಿಯುತ ಹಾಗೂ ಪಳ ಪಳ ಹೊಳೆಯುವ ಮುಖ ನಿಮ್ಮದಾಗುತ್ತದೆ

ಮುಖದ ಮೇಲಿನ ಟ್ಯಾನ್​ ಹೋಗಲಾಡಿಸಲು ಸಹಕಾರಿ 

ಮುಖದ ಚರ್ಮವು ವಯಸ್ಸಾದಂತೆ ಸುಕ್ಕುಗಟ್ಟುವುದನ್ನು ತಡೆಯುತ್ತದೆ

ಮುಂಬೈ ಇಂಡಿಯನ್ಸ್ ತಂಡದ ಗ್ಲಾಮರಸ್‌ ಮಾಲಕಿ