ಮೇಕಪ್ ಮಾಡುವಾಗ ಈ 6 ತಪ್ಪು ಮಾಡ್ಬೇಡಿ, ವಯಸ್ಸಾದವರಂತೆ ಕಾಣ್ತೀರಿ
By Reshma
Oct 17, 2024
Hindustan Times
Kannada
ಮೇಕಪ್ ಮಾಡಿಕೊಂಡಾಗ ಅಂದ ಹೆಚ್ಚುತ್ತದೆ. ಆದರೆ ಮೇಕಪ್ ಪರಿಪೂರ್ಣವಾಗಿಲ್ಲ ಅಂದ್ರೆ ಅಂದ ಕೆಡೋದು ಖಂಡಿತ
ಸಾಮಾನ್ಯವಾಗಿ ಮಹಿಳೆಯರು ಪರಿಪೂರ್ಣವಾಗಿ ಮೇಕಪ್ ಮಾಡಿಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಅವರು ಮಾಡುವ ತಪ್ಪುಗಳು ಅಂದ ಕೆಡಿಸುತ್ತದೆ
ಮೇಕಪ್ ಮಾಡುವಾಗಿನ ಕೆಲವು ತಪ್ಪುಗಳು ಅವರು ವಯಸ್ಸಾದಂತೆ ಕಾಣುವಂತೆ ಮಾಡುತ್ತದೆ
ಹಾಗಾದರೆ ಮೇಕಪ್ ಮಾಡುವಾಗ ನಾವು ಗಮನಿಸಬೇಕಾದ ಅಂಶಗಳು ಯಾವುವು ನೋಡಿ
ನೀವು ಫೌಂಡೇಶನ್ ಅತಿಯಾಗಿ ಬಳಸಿ, ನಂತರ ಅದರ ಮೇಲೆ ಇನ್ನಿಷ್ಟು ಮೇಕಪ್ ಮಾಡಿಕೊಂಡರೆ ಸ್ವಲ್ಪ ಹೊತ್ತಿಗೆ ಒಂದು ರೀತಿ ಕಾಣಲು ಆರಂಭವಾಗುತ್ತದೆ
ಲೈಟ್ ಆಗಿ ಮೇಕಪ್ ಮಾಡಿಕೊಂಡು ಕೆಂಪು ಅಥವಾ ಕಂದು ಬಣ್ಣದ ಲಿಪ್ಸ್ಟಿಕ್ ಅನ್ನು ಗಾಢವಾಗಿ ಅಥವಾ ದಪ್ಪವಾಗಿ ಹಚ್ಚಿಕೊಂಡರೆ ಅಂದು ಹೆಚ್ಚುವುದಕ್ಕಿಂತ ಅಂದ ಕೆಡುತ್ತದೆ
ಕಣ್ಣಿನ ಮೇಕಪ್ ಯಾವಾಗಲೂ ಸೂಕ್ಷ್ಮವಾಗಿರಬೇಕು. ದಪ್ಪ ಐಲೈನರ್ ಅಥವಾ ಕಾಜಲ್ ನಿಮ್ಮ ನೋಟವನ್ನು ಹಾಳು ಮಾಡುತ್ತದೆ
ನಿಮ್ಮ ಮೇಕಪ್ ಪರಿಪೂರ್ಣವಾಗಿದ್ದು, ಹೇರ್ಸ್ಟೈಲ್ ಸರಿ ಇಲ್ಲ ಅಂದ್ರೂ ನಿಮ್ಮ ಅಂದ ಕೆಡುತ್ತದೆ. ಅದಕ್ಕಾಗಿ ಮುಖಕ್ಕೆ ತಕ್ಕಂತೆ ಕೂದಲು ಬಾಚಿಕೊಳ್ಳಬೇಕು
ಮುಖಕ್ಕೆ ತಕ್ಕಂತೆ ಬಿಂದಿ ಧರಿಸುವುದು ಕೂಡ ಮುಖ್ಯವಾಗುತ್ತದೆ. ಮುಖದ ಆಕಾರ ಚಿಕ್ಕದಾಗಿದ್ದರೆ ಚಿಕ್ಕಿ ಬಿಂದಿ ಧರಿಸಿ. ದೊಡ್ಡ ಬಿಂದಿ ಧರಿಸಿದ್ರೆ ಅಂದ ಕೆಡುತ್ತೆ
ಕೆಲವು ಮಹಿಳೆಯರು ಕೆನ್ನೆಗೆ ರಂಗು ಬಳಿದುಕೊಳ್ಳುತ್ತಾರೆ. ಆದರೆ ಓವರ್ ಬ್ಲಶ್ ಮೇಕಪ್ ಜೊತೆಗೆ ಕೆಟ್ಟದಾಗಿ ಕಾಣುತ್ತದೆ
ಹೆಚ್ಚು ಆದಾಯ ಗಳಿಸಲು ಕೌಶಲ್ಯ ಕಲಿಸುವ 6 ಉಚಿತ ಆನ್ಲೈನ್ ಕೋರ್ಸ್ಗಳು
Photo credit: Unsplash
ಮುಂದಿನ ಸ್ಟೋರಿ ಕ್ಲಿಕ್ ಮಾಡಿ