ರಿಮೂವರ್ ಇಲ್ಲದೇ ಉಗುರು ಬಣ್ಣ ತೆಗೆಯಲು ಇಲ್ಲಿದೆ ಟಿಪ್ಸ್

By Meghana B
Mar 17, 2024

Hindustan Times
Kannada

ಮನೆಯಲ್ಲಿ ಪರ್ಫ್ಯೂಮ್​ ಇದ್ರೆ ಕಾಟನ್​ ಬಟ್ಟೆಗೆ ಸ್ವಲ್ಪ ಪರ್ಫ್ಯೂಮ್ ಹಾಕಿಕೊಂಡು ಉಗುರನ್ನು ಉಜ್ಜಿ

ಬೇಕಿಂಗ್​ ಸೋಡಾ ಮತ್ತು ನಿಂಬೆಹಣ್ಣು ಮಿಶ್ರಣವನ್ನು ಬಳಸಿ, ಬಟ್ಟೆಯಿಂದ ಉಜ್ಜಿ ಉಗುರುಬಣ್ಣ ಸುಲಭವಾಗಿ ತೆಗೆಯಬಹುದು

ನಿಂಬೆಹಣ್ಣು ಮತ್ತು ವೈಟ್​ ವಿನೇಗರ್​ ಮಿಕ್ಸ್ ಮಾಡಿ ನಿಮ್ಮ ಉಗುರಿಗೆ ಹಚ್ಚಿ 5 ನಿಮಿಷ ಬಿಡಿ. ಆನಂತರ ಬಟ್ಟೆಯಿಂದ ಒರೆಸಿ

ಬೆಚ್ಚಗಿನ ನೀರಿಗೆ ಸೋಪು ಅಥವಾ ಡಿಟರ್ಜೆಂಟ್​ ಹಾಕಿ ಅದರಲ್ಲಿ ಉಗುರುಗಳನ್ನು ಅದ್ದಿ. ನಂತರ ನಿಂಬೆಹಣ್ಣಿನ ಅರ್ಧ ಭಾಗದಿಂದ ಉಗುರನ್ನು ಉಜ್ಜಿ. 

ಗೋವಿಂದ ಕಾರಜೋಳ 73 ವರ್ಷ  ಬಿಜೆಪಿ ಚಿತ್ರದುರ್ಗ