ಮನೆಯಲ್ಲೇ ರೋಸ್ ವಾಟರ್ ಹೀಗೆ ತಯಾರಿಸಿ

pixabay

By Meghana B
Mar 08, 2024

Hindustan Times
Kannada

ರೋಸ್​ ವಾಟರ್​ ಸೌಂದರ್ಯವರ್ಧಕ ಮಾತ್ರವಲ್ಲ, ಚರ್ಮದ ಕಾಳಜಿಗೂ ಸಹಾಯ ಮಾಡುತ್ತದೆ. ರೋಸ್​ ವಾಟರ್​ ತಯಾರಿಸುವ ವಿಧಾನ ಇಲ್ಲಿದೆ. 

pixabay

2 ಗುಲಾಬಿಗಳನ್ನು ತೆಗೆದುಕೊಂಡು ಅವುಗಳಿಂದ ದಳಗಳನ್ನು ಪ್ರತ್ಯೇಕಿಸಿ. ಧೂಳು ತೆಗೆಯಲು ಅವುಗಳನ್ನು ಶುದ್ಧ ನೀರಿನಿಂದ ತೊಳೆಯಿರಿ. 

pixabay

ನಂತರ ಒಂದು ಪಾತ್ರೆಯಲ್ಲಿ 2 ಕಪ್ ಬಿಸಿ ನೀರನ್ನು ಕುದಿಸಿ. ನೀರು ಕುದ್ದ ನಂತರ ಸ್ಟವ್ ಆಫ್ ಮಾಡಿ. 

pixabay

ಬಿಸಿ ನೀರಿಗೆ ಗುಲಾಬಿ ದಳಗಳನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಬಿಗಿಯಾಗಿ ಮುಚ್ಚಿ. 

pixabay

ನೀರು ತಣ್ಣಗಾದ ನಂತರ ಸೋಸಿ ಬಾಟಲಿಯಲ್ಲಿ ಸಂಗ್ರಹಿಸಿ. ಇದೇ ಶುದ್ಧ ರೋಸ್ ವಾಟರ್. ಫ್ರಿಜ್​​​ನಲ್ಲಿಟ್ಟರೆ ಫ್ರೆಶ್​ ಆಗಿರುತ್ತದೆ. 

pixabay

ಕುಟ್ಟು ದೋಸೆ ತಯಾರಿಸುವ ವಿಧಾನ