ಭಾರತೀಯ, ಅರೆಬಿಕ್ ಶೈಲಿಯ ಸುಂದರ ಮೆಹಂದಿ ಡಿಸೈನ್‌ಗಳು, ನಿಮಗೂ ಇಷ್ಟವಾಗಬಹುದು ನೋಡಿ  

Photo Credit: File Photo

By Reshma
Feb 02, 2025

Hindustan Times
Kannada

ಭಾರತೀಯ ಹೆಣ್ಣುಮಕ್ಕಳು ಮೆಹಂದಿ ಪ್ರಿಯರು. ಯಾವುದೇ ವಿಶೇಷ ಕಾರ್ಯಕ್ರಮವೂ ಮೆಹಂದಿ ಇಲ್ಲ ಎಂದರೆ ಪರಿಪೂರ್ಣವಾಗುವುದಿಲ್ಲ 

Photo Credit: File Photo

ವಿಶೇಷ ಕಾರ್ಯಕ್ರಮಗಳಿಗೆ ವಿಶೇಷ ಮೆರುಗು ನೀಡುವ ಮೆಹಂದಿ ವಿನ್ಯಾಸಗಳು ಇಲ್ಲಿವೆ 

Photo Credit: Instagram/@best_mehendi_designs1

ಸರಳವಾಗಿದ್ದು, ಸಿಂಪಲ್ ಆಗಿ ಕಾಣಿಸುವ ಮೆಹಂದಿ ಡಿಸೈನ್ ನಿಮಗೆ ಇಷ್ಟವಾದ್ರೆ ಅರೇಬಿಕ್ ವಿನ್ಯಾಸವನ್ನು ಆಯ್ಕೆ ಮಾಡಿಕೊಳ್ಳಬಹುದು 

Photo Credit: Instagram/@arabic._mehendi

ಕೈ ತುಂಬಾ ಸುಂದರ ಚಿತ್ತಾರ ಮೂಡಿಸಿಕೊಳ್ಳುವ ಆಸೆ ನಿಮಗಿದ್ದರೆ ಭಾರತೀಯ ಶೈಲಿ ಈ ಮೆಹಂದಿ ವಿನ್ಯಾಸವನ್ನು ಬಿಡಿಸಿಕೊಳ್ಳಬಹುದು 

Photo Credit: Instagram/@best_mehendi_designs1

ಸಂಪೂರ್ಣ ಕೈಗೆ ಮೆಹಂದಿ ಬಿಡಿಸಿಕೊಳ್ಳಲು ಇಷ್ಟಪಡುವವರು ನೀವಾದ್ರೆ ಈ ಡಿಸೈನ್ ಹೇಳಿ ಮಾಡಿಸಿದಂತಿದೆ 

Photo Credit: Instagram/@best_mehendi_designs1

ಅರೇಬಿಕ್ ಮತ್ತು ಭಾರತೀಯ ಶೈಲಿಯ ಮೆಹಂದಿ ವಿನ್ಯಾಸಗಳು ನಿಮ್ಮ ಕೈಗಳ ಹಿಂಭಾಗಕ್ಕೆ ಪರಿಪೂರ್ಣ ಸ್ಪರ್ಶವನ್ನು ನೀಡುತ್ತವೆ 

Photo Credit: Instagram/@best_mehendi_designs1

ಹೂವಿನ ಚಿತ್ತಾರದ ಮೆಹಂದಿ ಡಿಸೈನ್ ನಿಮ್ಮ ಕೈಗಳಿಗೆ ಪರಿಪೂರ್ಣ ನೋಟ ನೀಡುವುದು ಸುಳ್ಳಲ್ಲ 

Photo Credit: Instagram/@best_mehendi_designs1

ಸರಳವಾಗಿದ್ರೂ ಟ್ರೆಂಡಿಯಾಗಿ ಕಾಣಿಸುವ ಮೆಹಂದಿ ಡಿಸೈನ್‌ಗಾಗಿ ನೋಡುತ್ತಿದ್ದರೆ ಈ ವಿನ್ಯಾಸವನ್ನು ಆಯ್ಕೆ ಮಾಡಿಕೊಳ್ಳಬಹುದು 

Photo Credit: Instagram/@best_mehendi_designs1

ಥಟ್ಟಂತ ಬಿಡಿಸಬಹುದಾದ ಮೆಹಂದಿ ಡಿಸೈನ್ ಇದು. ಕೈ ತುಂಬಾ ಬರುವ ಈ ಅರೇಬಿಕ್ ಡಿಸೈನ್‌ ನಿಮ್ಮ ಕೈಗಳಿಗೆ ವಿಶೇಷವಾಗಿ ಕಾಣಿಸುತ್ತದೆ 

Photo Credit: Instagram/@best_mehendi_designs1

ಕೇರಳ ಶೈಲಿಯಲ್ಲಿ ಈ ರೀತಿ ಮೊಟ್ಟೆ ಸಾರು ಮಾಡಿ ನೋಡಿ

Pinterest