ಮಾನಸಿಕ ಆರೋಗ್ಯದ ಮೇಲೆ ಸಾಕುಪ್ರಾಣಿಗಳ ಸಕಾರಾತ್ಮಕ ಪರಿಣಾಮ

Photo Credit: Pexels

By Priyanka Gowda
May 13, 2025

Hindustan Times
Kannada

ಸಾಕುಪ್ರಾಣಿಗಳು ಆರಾಮ, ಸಂತೋಷ ಮತ್ತು ಪ್ರೇರಣೆಯನ್ನು ತರುತ್ತವೆ. ಅವು ಆರೋಗ್ಯಕರ ಜೀವನವನ್ನು ನಡೆಸಲು ನಮಗೆ ಸಹಾಯ ಮಾಡುತ್ತವೆ.

Photo Credit: Pexels

ಸಾಕುಪ್ರಾಣಿಗಳು ಆರಾಮ ಮತ್ತು ಪ್ರೇರಣೆಯ ಉತ್ತಮ ಮೂಲವಾಗಿದೆ. ಅನೇಕ ರೀತಿಯಲ್ಲಿ, ಸಾಕುಪ್ರಾಣಿಗಳು ಮಾನಸಿಕವಾಗಿ ಆರೋಗ್ಯಕರ ಜೀವನವನ್ನು ನಡೆಸಲು ನಮಗೆ ಸಹಾಯ ಮಾಡುತ್ತವೆ. 

Photo Credit: Pexels

ಸಾಕುಪ್ರಾಣಿಗಳು ಉತ್ತಮ ಒಡನಾಟವನ್ನು ನೀಡುತ್ತವೆ, ಇವು ಸುರಕ್ಷಿತವಾಗಿರಲು ಸಹಾಯ ಮಾಡುತ್ತವೆ. ಒಬ್ಬಂಟಿಯಾಗಿ ವಾಸಿಸುತ್ತಿದ್ದರೆ ಏಕಾಂಗಿತನ ಕಳೆಯಲು ಇವು ಸಹಕಾರಿ.

Photo Credit: Pexels

ಸಾಕುಪ್ರಾಣಿಗಳು ಆತಂಕದ ಭಾವನೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Photo Credit: Pexels

ಸಾಕುಪ್ರಾಣಿಗಳು ಪ್ರೀತಿಯನ್ನು ನೀಡುತ್ತವೆ. ಅವುಗಳ ಪ್ರೀತಿ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

Photo Credit: Pexels

ಸಾಕುಪ್ರಾಣಿಗಳಿಗೆ ಆಹಾರ ನೀಡುವುದು, ವ್ಯಾಯಾಮ ಮಾಡುವುದು ಮತ್ತು ಆರೈಕೆ ಮಾಡುವ ದಿನಚರಿಯು ನಿಮಗೆ ಖುಷಿ ನೀಡುತ್ತದೆ.

Photo Credit: Pexels

ಸಾಕುಪ್ರಾಣಿಗಳನ್ನು ಸಾಕುವ ಮೊದಲು, ನೀವು ಎಷ್ಟು ಹೊರಾಂಗಣ ಸ್ಥಳವನ್ನು ಹೊಂದಿದ್ದೀರಿ ಎಂಬುದರ ಬಗ್ಗೆ ಯೋಚಿಸಿ. 

Photo Credit: Pexels

ನೀವು ಎಷ್ಟು ಸಕ್ರಿಯರಾಗಿದ್ದೀರಿ ಮತ್ತು ಪ್ರತಿದಿನ ಸಾಕುಪ್ರಾಣಿಗಳಿಗೆ ಎಷ್ಟು ಸಮಯವನ್ನು ಮೀಸಲಿಡಬಹುದು ಎಂಬುದನ್ನು ಪರಿಗಣಿಸಿ.

Photo Credit: Pexels

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS