ಚಳಿಗಾಲದಲ್ಲಿ ಏಕೆ ತೆಂಗಿನ ಎಣ್ಣೆಯಿಂದ ಚರ್ಮವನ್ನು ಮಸಾಜ್​ ಮಾಡಬೇಕು?

By Meghana B
Nov 27, 2023

Hindustan Times
Kannada

ಚಳಿಗಾಲದಲ್ಲಿ ಚರ್ಮವು ತೇವಾಂಶ ಕಳೆದುಕೊಂಡು ಒಣಗುತ್ತದೆ. ಹೀಗಾಗಿ ತೆಂಗಿನಎಣ್ಣೆ ಹಚ್ಚಿದರೆ ಅದು ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. 

ಚಳಿಗಾಲದಲ್ಲಿ ಚರ್ಮ ತುರಿಕೆ ಶುರುವಾಗುತ್ತದೆ. ತ್ಚಚೆ ಕೆಂಪಾಗುತ್ತದೆ. ತೆಂಗಿನ ಎಣ್ಣೆಯ ಉರಿಯೂತ ಮತ್ತು ಕೆಂಪು ಮೈಬಣ್ಣವನ್ನು ಕಡಿಮೆ ಮಾಡುತ್ತದೆ. 

ತೆಂಗಿನ ಎಣ್ಣೆಯು ಸೌಮ್ಯ ಎಕ್ಸ್‌ಫೋಲಿಯಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಿ, ಹೊಸ ಪದರ ಬರಲು ಸಹಾಯ ಮಾಡುತ್ತದೆ. 

ಚರ್ಮವು ಅಕಾಲಿಕವಾಗಿ ವಯಸ್ಸಾದಂತೆ ಸುಕ್ಕುಗಟ್ಟುವುದನ್ನು ತಡೆಯುತ್ತದೆ. 

ತೆಂಗಿನ ಎಣ್ಣೆಯಿಂದ ಚರ್ಮದ ಮಸಾಜ್​ ಮಾಡಿದರೆ ನಿಮಗೆ ಒತ್ತಡ ನಿವಾರಣೆ ಮತ್ತು ವಿಶ್ರಾಂತಿಯ ಫೀಲ್​ ಸಿಗುತ್ತದೆ. 

ಮೈಸೂರಿನ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಚಿರತೆ ಸೆರೆ ಕಾರ್ಯಾಚರಣೆ