PKL 11: ಬೆಂಗಳೂರು ಬುಲ್ಸ್ ತಂಡದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಆಟಗಾರರು
By Jayaraj
Sep 23, 2024
Hindustan Times
Kannada
ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯು ಅಕ್ಟೋಬರ್ 18ರಿಂದ ಆರಂಭವಾಗುತ್ತಿದೆ.
ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವು ತೆಲುಗು ಟೈಟಾನ್ಸ್ ವಿರುದ್ಧ ಕಣಕ್ಕಿಳಿಯುತ್ತಿದೆ.
ಈ ಬಾರಿ ಬುಲ್ಸ್ ತಂಡಕ್ಕೆ ಹೊಸ ಆಟಗಾರರ ಸೇರ್ಪಡೆಯಾಗಿದೆ. ಅವರು ಭಾರಿ ನಿರೀಕ್ಷೆ ಮೂಡಿಸಿದ್ದಾರೆ.
ರೈಡರ್ ಅಜಿಂಕ್ಯ ಅಶೋಕ್ ಪವಾರ್ ಮೇಲೆ ತಂಡ 1.107 ಕೋಟಿ ಸುರಿದಿದೆ.
ಪ್ರಬಲ ರೈಡರ್ ಪರ್ದೀಪ್ ನರ್ವಾಲ್ ಭಾರಿ ನಿರೀಕ್ಷೆ ಮೂಡಿಸಿದ್ದಾರೆ.
ಆಲ್‌ರೌಂಡರ್ ನಿತಿನ್ ರಾವಲ್ ಅವರನ್ನು 13 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ.
ರೈಡರ್ ಜೈ ಭಗವಾನ್ ಕೂಡಾ ಭಾರಿ ನಿರೀಕ್ಷೆ ಮೂಡಿಸಿದ್ದಾರೆ.
ಇವರೊಂದಿಗೆ ಅನುಭವಿ ಆಟಗಾರರಾದ ಸೌರಬ್ ನಂದಾಲ್, ಸುಬ್ರಮಣ್ಯನ್, ಸುಶಿಲ್ ತಂಡದ ಬಲ ಹೆಚ್ಚಿಸಲಿದ್ದಾರೆ.
ಕೂದಲು ಅತಿ ತೆಳ್ಳಗಿದ್ರೆ ಈ ಮನೆಮದ್ದು ಟ್ರೈ ಮಾಡಿ, ಕೆಲವೇ ದಿನಗಳಲ್ಲಿ ದಟ್ಟವಾಗಿ ಬೆಳೆಯುತ್ತೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ