ಬೆಂಗಳೂರು ಮಹದೇವಪುರ ವಲಯದ ಹೊರಮಾವು ಸಮೀಪದ ಸಾಯಿ ಲೇಔಟ್ ಜಲಾವೃತವಾಗಿದ್ದು, ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ
ಸಾಯಿ ಲೇಔಟ್ ಜಲಾವೃತವಾಗಿದ್ದು, ಟ್ರ್ಯಾಕ್ಟರ್ ಬಳಸಿಕೊಂಡು ಜನರನ್ನು ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ಯಲಾಯಿತು
ಜಲಾವೃತವಾಗಿರುವ ಸಾಯಿ ಲೇಔಟ್ ಜನರನ್ನು ರಕ್ಷಣೆ ಮಾಡುವುದಕ್ಕಾಗಿ ವಿಪತ್ತು ಕಾರ್ಯ ನಿರ್ವಹಣಾ ತಂಡದ ಸಿಬ್ಬಂದಿ ಟಗ್ ಬೋಟ್ ಬಳಸಿದರು.
ಸಾಯಿಲೇಔಟ್ ಜಲಾವೃತವಾಗುವುದು ಹೊಸದಲ್ಲ. ಕಳೆದ ವರ್ಷ ಮಳೆಗಾದಲ್ಲೂ ಈ ಪ್ರದೇಶ ಮುಳುಗಡೆ ಅನುಭವಿಸಿತ್ತು.
ಸಾಯಿ ಲೇಔಟ್ ಜನರು ಬೆಳಿಗ್ಗೆಯಿಂದ ಸಮಸ್ಯೆ ಎದುರಿಸುತ್ತಿದ್ದು, ಅವರಿಗೆ ಆಹಾರ ಪೂರೈಕೆ ಸೇರಿ ವಿವಿಧ ನೆರವನ್ನು ನೀಡಲಾಗುತ್ತಿದೆ.
ಟಗ್ ಬೋಟ್ ಉಪಯೋಗಿಸಿಕೊಂಡು ರಕ್ಷಣಾ ಕಾರ್ಯ
ಸಾಯಿ ಲೇಔಟ್ ರಸ್ತೆಗಳು ಮಳೆ ನೀರಿನಿಂದ ತುಂಬಿಕೊಂಡಿದ್ದು, ವಾಹನಗಳು ಮುಳುಗಡೆಯಾಗಿರುವುದು ಕಂಡುಬಂತು.
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS