ದೇಶದಲ್ಲಿ ದೊರೆಯುವ 1 ಲಕ್ಷಕ್ಕೂ ಕಡಿಮೆ ಬೆಲೆಯ 125 ಸಿಸಿ ಬೈಕ್‌ಗಳು
By Kiran Kumar I G
Apr 24, 2025
Hindustan Times
Kannada
ದೇಶದ ಅಟೋಮೊಬೈಲ್ ಮಾರುಕಟ್ಟೆಯಲ್ಲಿ ದೊರೆಯುವ 1 ಲಕ್ಷಕ್ಕೂ ಕಡಿಮೆ ಬೆಲೆಯ 125 ಸಿಸಿ ಬೈಕ್‌ಗಳು
ಟಿವಿಎಸ್ ರೈಡರ್ ಖರೀದಿಸಬಹುದಾದ ಅತ್ಯಂತ ಕೈಗೆಟುಕುವ 125 ಸಿಸಿ ಬೈಕ್ ಗಳಲ್ಲಿ ಒಂದಾಗಿದೆ
ಆರು ವಿಭಿನ್ನ ರೂಪಾಂತರಗಳಲ್ಲಿ ದೊರೆಯುವ ಈ ಬೈಕಿನ ಎಂಟ್ರಿ ಲೆವೆಲ್ ಡ್ರಮ್ ಆವೃತ್ತಿ ಬೆಲೆಯು ರೂ.85,000ಗಳಾಗಿದೆ
ಹೋಂಡಾ ಎಸ್ ಪಿ 125 ಮೋಟಾರ್ ಸೈಕಲ್ 1 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಮತ್ತೊಂದು ಕೈಗೆಟುಕುವ ಆಯ್ಕೆಯಾಗಿದೆ
ಸ್ಟ್ಯಾಂಡರ್ಡ್ ಡ್ರಮ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.87,468ಗಳಾಗಿದೆ
125 ಸಿಸಿ ಎಂಜಿನ್ ಹೊಂದಿರುವ ಬಜಾಜ್ ಪಲ್ಸರ್ ಈ ಸೆಗ್ ಮೆಂಟಿನಲ್ಲಿ ಮತ್ತೊಂದು ಜನಪ್ರಿಯ ಮತ್ತು ಹೆಚ್ಚು ಮಾರಾಟವಾಗುವ ಬೈಕ್ ಆಗಿದೆ
ಎನ್ 125 ಬೈಕಿನ ಬೆಲೆಯು ರೂ.92,704 ರಿಂದ ಪ್ರಾರಂಭವಾಗಿ ರೂ.96,704 ಗಳವರೆಗೆ ಇದೆ
ಹೋಂಡಾದ ಎಕ್ಸ್ ಟ್ರೀಮ್ 125ಆರ್ ಬೈಕ್ 1 ಲಕ್ಷ ರೂ.ಗಿಂತ ಕಡಿಮೆ ಬೆಲೆಯಲ್ಲಿ ಪರಿಗಣಿಸಬಹುದಾದ ಮತ್ತೊಂದು ಬೈಕ್ ಆಗಿದೆ
ಎಕ್ಸ್ ಟ್ರೀಮ್ 125 ಬೈಕಿನ ಬೆಲೆಯು ಐಬಿಎಸ್ ರೂಪಾಂತರದ ಬೆಲೆಯು ರೂ.95,000ಗಳಾಗಿದೆ
ಬಜಾಜ್ ಪಲ್ಸರ್ ಎನ್ ಎಸ್ 125 ಎಂಬ ಮತ್ತೊಂದು 125 ಸಿಸಿ ಬೈಕ್ ಅನ್ನು ಸಹ ನೀಡುತ್ತದೆ
ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.01 ಲಕ್ಷಗಳಾಗಿದ್ದರೂ, ಈ ಕೈಗೆಟುಕುವ 125 ಸಿಸಿ ಬೈಕ್ ಅನ್ನು ಪರಿಗಣಿಸಬಹುದು
ಅಟೋಮೊಬೈಲ್ ಮಾರುಕಟ್ಟೆಯಲ್ಲಿ ದೊರೆಯುವ 1 ಲಕ್ಷಕ್ಕೂ ಕಡಿಮೆ ಬೆಲೆಯ 125 ಸಿಸಿ ಬೈಕ್
ಹೆಚ್ಚಿನ ಅವಕಾಶಗಳು ಸಿಗುತ್ತವೆ; ಮೇ 14ರ ಬುಧವಾರದ ದಿನ ಭವಿಷ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ