ಭಾರತದಲ್ಲಿ 25 ಲಕ್ಷ ರೂ ಗಿಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರುಗಳು
By Kiran Kumar I G
May 02, 2025
Hindustan Times
Kannada
17.49 ಲಕ್ಷ ರೂ.ಗಳ ಬೆಲೆಯ ಟಾಟಾ ಕರ್ವ್ ಇವಿ 585 ಕಿ.ಮೀ ವ್ಯಾಪ್ತಿಯೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ
ಕರ್ವ್ ಇವಿ 45 ಕಿಲೋವ್ಯಾಟ್ ಮತ್ತು 55 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ
ಬಿವೈಡಿ ಅಟ್ಟೋ 3 468 ಕಿ.ಮೀ ವ್ಯಾಪ್ತಿಯೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ (ARDI ಪ್ರಮಾಣೀಕೃತ)
ಬಿವೈಡಿ ಇತ್ತೀಚೆಗೆ ಅಟೋ 3 ನ ಹೊಸ ರೂಪಾಂತರವನ್ನು ಪರಿಚಯಿಸಿತು, ಇದು ಕೇವಲ 25 ಲಕ್ಷ ರೂ.ಗಿಂತ ಕಡಿಮೆ ಬೆಲೆಯನ್ನು ಹೊಂದಿದೆ
ನೆಕ್ಸಾನ್ ಇವಿ ಡ್ರೈವಿಂಗ್ ರೇಂಜ್ ಆಧಾರದ ಮೇಲೆ ಮೂರನೇ ಸ್ಥಾನದಲ್ಲಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 465 ಕಿ.ಮೀ ಚಲಿಸುತ್ತದೆ
ಟಾಟಾ ನೆಕ್ಸಾನ್ ಇವಿ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.14.49 ಲಕ್ಷದಿಂದ ರೂ.19.29 ಲಕ್ಷಗಳಾಗಿದೆ
ಎಂಜಿ ಝಡ್ಎಸ್ ಇವಿ ಒಂದು ಬಾರಿ ಚಾರ್ಜ್ ಮಾಡಿದರೆ 461 ಕಿ.ಮೀ ವರೆಗೆ ಕ್ಲೈಮ್ ವ್ಯಾಪ್ತಿಯನ್ನು ಒದಗಿಸುತ್ತದೆ, ಇದು ಈ ವಿಭಾಗದಲ್ಲಿ ಅತಿ ಹೆಚ್ಚು
ಝಡ್ಎಸ್ ಇವಿ 50.3 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿಯೊಂದಿಗೆ ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ
ಈ ಪಟ್ಟಿಯಲ್ಲಿ ಐದನೇ ಇವಿ ಮಹೀಂದ್ರಾದ ಎಕ್ಸ್ ಯುವಿ 400 ಆಗಿದ್ದು, ಇದರ ಬೆಲೆ 15.49 ಲಕ್ಷ ರೂ
ಎರಡು ಗಾತ್ರದ ಬ್ಯಾಟರಿಗಳನ್ನು ಹೊಂದಿರುವ ಈ XXUV400 456 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ
ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳು ಜನಪ್ರಿಯತೆ ಗಳಿಸುತ್ತಿವೆ
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ