ಮಳೆ ಆಸ್ವಾದಿಸಲು ಬೆಸ್ಟ್ ಪ್ಲೇಸ್‌ಗಳಿವು, ಮಡಿಕೇರಿಯಿಂದ ಮುನ್ನಾರ್‌ವರೆಗೆ 

By Praveen Chandra B
Jun 19, 2024

Hindustan Times
Kannada

ಮಳೆಗಾಲದಲ್ಲಿ ಮಳೆಯನ್ನು ಎಂಜಾಯ್‌ ಮಾಡಲು ಬಯಸುವವರಿಗೆ ಕೆಲವು ಸ್ಥಳಗಳ ವಿವರ ನೀಡಲಾಗಿದೆ. 

ಮಳೆಗಾಲದಲ್ಲಿ ಪ್ರವಾಸ ಹೋಗುವವರಿಗೆ ಇವು ಬೆಸ್ಟ್‌ ಪ್ಲೇಸ್‌ಗಳು

ಮುನ್ನಾರ್‌- ಮಳೆಗಾಲದಲ್ಲಿ ಅದ್ಭುತವಾಗಿರುತ್ತದೆ.

ತುಂತುರು ಮಳೆಯ ಹನಿಗಳ ಜತೆ ಚಹಾ ತೋಟಗಳಲ್ಲಿ ಸುತ್ತಾಡಬಹುದು.

ಉದಯಪುರ- ಸರೋವರಗಳ ನಗರ ಉದಯಪುರದಲ್ಲಿಯೂ ಮಾನ್ಸೂನ್‌ ಅದ್ಭುತವಾಗಿರುತ್ತದೆ.

ಮಡಿಕೇರಿ- ಕೊಡಗು ಕೂಡ ಈ ಮಳೆಗಾಲದಲ್ಲಿ ಭೇಟಿ ನೀಡಲು ಸೂಕ್ತವಾಗಿದೆ.

ಮಡಿಕೇರಿಯ ಕಾಫಿ ತೋಟಗಳಿಗೆ, ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು.

ಶಿಲ್ಲಾಂಗ್‌ ಕೂಡ ಮಾನ್ಸೂನ್‌ಗೆ ಭೇಟಿ ನೀಡಬಹುದಾದ ಬೆಸ್ಟ್‌ ಪ್ಲೇಸ್‌.

ನಿವೇದಿತಾ ಗೌಡ ಅವತಾರ ಕಂಡು ‘ಕಾಮೆಂಟ್ ಹಾಕೋಕು ಅಸಹ್ಯ ಆಗ್ತಿದೆ’ ಎಂದ ನೆಟ್ಟಿಗರು