ಹಸಿರು ಗದ್ದೆಯಲ್ಲಿ ಫೋಟೋಶೂಟ್ ಮಾಡಿಸಿದ ತನಿಷಾ ಕುಪ್ಪಂಡ
By Suma Gaonkar
Mar 13, 2025
Hindustan Times
Kannada
ತನಿಷಾ ಬಿಗ್ ಬಾಸ್ 10ರ ಸ್ಪರ್ಧಿಯಾಗಿದ್ದರು
ಬಿಗ್ ಬಾಸ್‌ನಲ್ಲಿ ತನಿಷಾ ಆಟ ಹಾಗೂ ಅವರ ಸ್ವಭಾವವನ್ನು ನೋಡಿ ಸಾಕಷ್ಟು ಜನ ಅವರನ್ನು ಮೆಚ್ಚಿಕೊಂಡಿದ್ದಾರೆ
ತನಿಷಾ ಸದ್ಯ ಸಿನಿಮಾವೊಂದನ್ನು ನಿರ್ಮಾಣ ಮಾಡುತ್ತಿದ್ದಾರೆ
ಕೋಣ ಎಂಬ ಚಿತ್ರದ ನಿರ್ಮಾಪಕಿಯಾಗಿದ್ದಾರೆ
ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದು ಮಾತ್ರವಲ್ಲದೆ ತಮ್ಮದೇ ಸ್ವಂತ ಬ್ಯುಸಿನೆಸ್ ಹೊಂದಿದ್ದಾರೆ
ತನಿಷಾ ಆಭರಣಗಳ ಅಂಗಡಿಯ ಒಡತಿಯೂ ಆಗಿದ್ದಾರೆ
ಈ ಎಲ್ಲ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ