ಮರಾಠಿ ಶೈಲಿಯ ಉಡುಪಿನಲ್ಲಿ ಮಿಂಚಿದ ಚೈತ್ರಾ ಕುಂದಾಪುರ
By Suma Gaonkar
Mar 09, 2025
Hindustan Times
Kannada
ಚೈತ್ರಾ ಕುಂದಾಪುರ ಆಗಾಗ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ
ಈ ಬಾರಿ ಮರಾಠರ ರಾಣಿಯಂತೆ ತಯಾರಾಗಿದ್ದಾರೆ
ಭಾರೀ ಆಭರಣಗಳನ್ನು ತೊಟ್ಟು ಮಿಂಚಿದ್ದಾರೆ
ಚೈತ್ರಾ ಮೇಕಪ್ ಲುಕ್ ನೋಡಿ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ
ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಹೆಣ್ಣು ಮಗಳು ನೀನು ಎಂದವರಿದ್ದಾರೆ
ಈ ಎಲ್ಲ ಫೋಟೋಗಳನ್ನು ಚೈತ್ರಾ ಕುಂದಾಪುರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ