ಫಿನಾಲೆಯಲ್ಲಿ ಕೆಂಪು ಸೀರೆಯುಟ್ಟು ಮಿಂಚಿದ ಚೈತ್ರಾ ಕುಂದಾಪುರ; ನೀವೆಷ್ಟು ಸುಂದರ ಎಂದ ಅಭಿಮಾನಿಗಳು

By Suma Gaonkar
Jan 26, 2025

Hindustan Times
Kannada

ಬಿಗ್ ಬಾಸ್‌ ಫಿನಾಲೆಗೆ ಚೈತ್ರಾ ಕುಂದಾಪುರ ಚೆನ್ನಾಗಿ ರೆಡಿಯಾಗಿ ಬಂದಿದ್ದಾರೆ

ಅವರ ಲುಕ್ ನೋಡಿ ಕಿಚ್ಚ ಸುದೀಪ್ ಕೂಡ.. ಏನಿದು! ಹೀಗೆ.. ಎಂದು ಪ್ರಶ್ನಿಸಿದ್ದಾರೆ

"ತುಂಬಾ ಪ್ರೀತಿಯಿಂದ ರೆಡಿ ಮಾಡಿ ಕಳ್ಸಿದಾರೆ ಸರ್" ಎಂದು ಅವರು ತಮಗೆ ಮೇಕಪ್ ಮಾಡಿದವರ ಬಗ್ಗೆ ಹೇಳಿಕೊಂಡಿದ್ದಾರೆ

ಬಿಗ್ ಬಾಸ್‌ ಮನೆಯಲ್ಲಿ ತುಂಬಾ ಸಿಂಪಲ್ ಆಗಿರುತ್ತಿದ್ದ ಚೈತ್ರಾ ಕುಂದಾಪುರ ಈಗ ಬೇರೆಯದೇ ರೀತಿ ಕಾಣಿಸುತ್ತಿದ್ದಾರೆ

ಯಾವಾಗಲೂ ಸೀರೆಯಲ್ಲೇ ಕಾಣಿಸಿಕೊಳ್ಳುವ ಚೈತ್ರಾ ಕುಂದಾಪುರ ಕೆಂಪು ಸೀರೆಯಲ್ಲೂ ತುಂಬಾ ಅಂದವಾಗಿ ಕಾಣುತ್ತಿದ್ದಾರೆ

ಲಕ್ಷ್ಮೀ ನವೀನ್ ಎಂಬುವವರು ಮಾಡಿದ ಮೇಕೋವರ್ ವಿಡಿಯೋವನ್ನು ಚೈತ್ರಾ ಹಂಚಿಕೊಂಡಿದ್ದಾರೆ

ಯಾವಾಗಲೂ ಕೆಂಪು ಬೊಟ್ಟು ಇಟ್ಟಕೊಂಡು ನೀವು ತುಂಬಾ ಸುಂದರವಾಗಿ ಕಾಣ್ತೀರಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ

ಕಾಲುಗಳು ಏಕೆ ಊದಿಕೊಳ್ಳುತ್ತವೆ? ಇಲ್ಲಿದೆ ಕಾರಣ