ಮತ್ತೆ ಟ್ರೆಂಡ್ ಆದ ನಿವೇದಿತಾ ಗೌಡ; ಇಲ್ಲಿವೆ ನಿವ್ವಿ ಹಂಚಿಕೊಂಡ ಫೋಟೋಸ್
By Suma Gaonkar
Jan 28, 2025
Hindustan Times
Kannada
ಹೊಸ ಹೊಸ ರೀಲ್ಸ್ ಹಂಚಿಕೊಳ್ಳುವ ಮೂಲಕ ಮತ್ತೆ ಜನರೆದುರು ಬಂದಿದ್ದಾರೆ
ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋದಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ
ನಿವೇದಿತಾ ರೀಲ್ಸ್ ಮಾತ್ರವಲ್ಲ ಮತ್ತಿದೀಗ ಕಿರುತೆರೆಯಲ್ಲೂ ಭಾಗಿಯಾಗಿದ್ದಾರೆ
ನಿವೇದಿತಾ ಬಿಗ್ ಬಾಸ್ ಮಾಜಿ ಸ್ಪರ್ಧಿಯೂ ಆಗಿದ್ದರು
ಚಂದನ್ ಹಾಗೂ ನಿವೇದಿತಾ ಇಬ್ಬರೂ ಈಗ ಹೊಸ ಬದುಕು ಕಟ್ಟಿಕೊಂಡಿದ್ದಾರೆ
ತಮ್ಮದೇ ಆದ ಕ್ಷೇತ್ರದಲ್ಲಿ ಸಾಧನೆ ಮಾಡಲು ಆಸಕ್ತರಾಗಿದ್ದಾರೆ
ನಿವೇದಿತಾ ಇತ್ತೀಚಿಗೆ ಪ್ರವಾಸದ ಬಗ್ಗೆ ಹೆಚ್ಚು ಆಸಕ್ತಿಹೊಂದಿರುವಂತಿದೆ
ಅರಿಶಿನದಲ್ಲಿ ಮಿಂದೆದ್ದ ನಟ ಧನಂಜಯ್ ಮತ್ತು ಧನ್ಯತಾ; ಹಳದಿ ಶಾಸ್ತ್ರ ಫೋಟೋಸ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ