ಜನರ ಪ್ರೀತಿಗೆ ಕರಗಿ ಹೋದ ಐಶ್ವರ್ಯ ಸಿಂಧೋಗಿ; ಬಿಗ್‌ ಬಾಸ್‌ ಬಗ್ಗೆ ಹೇಳಿದ್ದೇನು?

By Suma Gaonkar
Jan 02, 2025

Hindustan Times
Kannada

ಬಿಗ್‌ ಬಾಸ್‌ ಮನೆಯಲ್ಲಿ 90 ದಿನಗಳ ಆಟ ಮುಗಿಸಿ ಐಶ್ವರ್ಯ ಹೊರ ಬಂದಿದ್ದಾರೆ

ಅವರು ಬಿಗ್‌ ಬಾಸ್‌ ಬಗ್ಗೆ ಮಾತನಾಡುತ್ತಾ ಅದು ನನಗೆ ಸ್ವಂತ ಮನೆಯಂತಿತ್ತು ಎಂದಿದ್ದಾರೆ

ತಂದೆ-ತಾಯಿ ಇಲ್ಲದ ಕಾರಣ ನನಗೆ ನನ್ನ ನಾಯಿ ಸಿಂಭಾನೇ ಎಲ್ಲ ಎಂದಿದ್ದಾರೆ

ಜನರು ಕೊಟ್ಟ ಪ್ರೀತಿಯನ್ನು ನೋಡಿ ನಾನೀಗ ಒಂಟಿಯಲ್ಲ ಎಂಬ ಭಾವನೆ ಬಂದಿದೆಯಂತೆ

ಬಿಗ್‌ ಬಾಸ್‌ ಕೂಡ ಹೋಗಿ ಬಾ ಮಗಳೇ ಎಂದು ಬೀಳ್ಕೊಟ್ಟಿದ್ದಾರೆ

13 ವಾರಗಳ ಕಾಲ ಐಶ್ಚರ್ಯ ಬಿಗ್ ಬಾಸ್‌ ಮನೆಯಲ್ಲಿದ್ದರು

13 ವಾರಗಳ ಕಾಲ ಐಶ್ಚರ್ಯ ಬಿಗ್ ಬಾಸ್‌ ಮನೆಯಲ್ಲಿದ್ದರು

ಕ್ಯೂಟ್‌ ಡಾಲ್, ಮುದ್ದು ಗೊಂಬೆ ಎಂದೆಲ್ಲ ಜನರು ಪ್ರೀತಿಯಿಂದ ಕರೆಯುತ್ತಿದ್ದಾರೆ

ಬಿಗ್ ಬಾಸ್‌ ಗೆಲ್ಲದಿದ್ದರೂ ಜನರ ಮನ ಗೆದ್ದಿದ್ದಾರೆ

ಹಾಟ್‌ ಚಾಕೊಲೆಟ್‌ ಡ್ರಿಂಕ್‌ ರೆಸಿಪಿ