ಚೈತ್ರಾ ಕುಂದಾಪುರ ಹಾಗೂ ರಜತ್‌ಗೆ ಕಿಚ್ಚನಿಂದ ವಿಶೇಷ ಉಡುಗೊರೆ
By Suma Gaonkar
Dec 30, 2024
Hindustan Times
Kannada
ಕಿಚ್ಚ ಸುದೀಪ್ ತಮ್ಮ ಕಿವಿಯೋಲೆಯನ್ನು ಚೈತ್ರಾ ಹಾಗೂ ರಜತ್‌ಗೆ ಉಡುಗೊರೆಯಾಗಿ ನೀಡಿದ್ದಾರೆ
ಹೊಸ ವರ್ಷಕ್ಕಾಗಿ ಒಬ್ಬರು ಇನ್ನೊಬ್ಬರಿಗಾಗಿ ಉಡುಗೊರೆ ನೀಡುವ ಟಾಸ್ಕ್ ಇತ್ತು
ಆಗ ಎಲ್ಲರೂ ತಮ್ಮ ಉಡುಗೊರೆಯನ್ನು ವಿನಿಮಯ ಮಾಡಿಕೊಂಡರು
ಆದರೆ ರಜತ್ ಮತ್ತು ಚೈತ್ರಾ ಅವರಿಗೆ ಯಾವುದೇ ಉಡುಗೊರೆ ಸಿಕ್ಕಿರಲಿಲ್ಲ
ಆದರೆ ಚೈತ್ರಾ ಅವರು ಐಶ್ವರ್ಯ ಅವರಿಗೆ ನೀಡಿದ ಉಡುಗೊರೆ ಮಾತ್ರ ಎಲ್ಲರ ಮನಗೆದ್ದಿದೆ
ಚೈತ್ರಾ ಕುಂದಾಪುರ ಹಾಗೂ ರಜತ್‌ಗೆ ಯಾವುದೇ ಉಡುಗೊರೆ ಸಿಗದ ಕಾರಣ ಸ್ವತಃ ಕಿಚ್ಚ ಸುದೀಪ್ ಉಡುಗೊರೆ ನೀಡಿದ್ದಾರೆ
ನಿರೂಪಣೆ ಮಾಡುವಾಗ ಧರಿಸಿದ್ದ ಕಿವಿಯೋಲೆ ನೀಡುತ್ತೇನೆ ಎಂದಿದ್ದಾರೆ
ಚೈತ್ರಾ ಹಾಗೂ ರಜತ್ ಈ ಮಾತಿನಿಂದ ತುಂಬಾ ಖುಷಿಯಾಗಿ ಧನ್ಯವಾದ ತಿಳಿಸಿದ್ದಾರೆ
ಮನೆಯಲ್ಲಿ ಮೊಲ ಸಾಕಬಹುದೇ? ಜ್ಯೋತಿಷ್ಯದ ಪ್ರಕಾರ ಶುಭವೋ, ಅಶುಭವೋ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ