ಬಿಗ್ ಬಾಸ್ ಮನೆಯಿಂದ ಹೊರ ಬಂದ ಚೈತ್ರಾ ಕುಂದಾಪುರ
By Suma Gaonkar
Dec 03, 2024
Hindustan Times
Kannada
ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದ ಕಾರಣ ಎಲಿಮಿನೇಷನ್ ಅಲ್ಲ
ಈ ಹಿಂದೆ ಸುದ್ದಿಯಾಗಿದ್ದ ವಂಚನೆಯ ವಿಚಾರವಾಗಿ ಅವರು ಜೈಲಿಗೆ ಹೋಗಿದ್ದರು
ಜಾಮಿನು ಪಡೆದು ಹೊರ ಬಂದಿದ್ದರು. ಈಗ ಮತ್ತೆ ವಿಚಾರಣೆ ಇರುವ ಕಾರಣ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದರು
ಆ ನಂತರದಲ್ಲಿ ವಿಚಾರಣೆ ದಿನಾಂಕವನ್ನು ಮತ್ತೆ ಜನವರಿ 13ರಕ್ಕೆ ಮುಂದೂಡಿದ್ದಾರೆಂದು ಬಿಗ್ ಬಾಸ್ ಮನೆಗೆ ಮರಳಿದ್ಧಾರೆ
ಈ ಹಿಂದೆ ವರ್ತೂರ್ ಸಂತೋಷ್ ಕೂಡ ಇದೇ ಪರಿಸ್ಥಿತಿ ಎದುರಿಸಿದ್ದರು
ಇದೀಗ ಚೈತ್ರಾ ಅವರು ಕೂಡ ಕಾನೂನು ವಿಚಾರವಾಗಿ ಬಿಗ್ ಬಾಸ್ ಮನೆಯಿಂದ ಹೊರಹೋಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ
ಗೋವಿಂದ ಬಾಬು ಪೂಜಾರಿ ಎಂಬುವವರಿಗೆ ಟಿಕೆಟ್ ಕೊಡಿಸುತ್ತೇನೆ ಎಂದು ಈ ಹಿಂದೆ ವಂಚನೆ ಆರೋಪ ಕೇಳಿ ಬಂದಿತ್ತು
ಅದೇ ಕಾರಣಕ್ಕೆ ಇನ್ನೂ ವಿಚಾರಣೆ ನಡೆಸಲಾಗುತ್ತಿದೆ
ಈ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಅವರು ಯಾವುದೇ ಮಾತನಾಡಿಲ್ಲ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ