ವೀಕೆಂಡ್‌ನಲ್ಲಿ ಕಾಫಿ ತೋಟದಲ್ಲಿ ನಿಂತು ಭವ್ಯಾ ಗೌಡ ಬಗೆಬಗೆ ಪೋಸ್
By Manjunath B Kotagunasi
Mar 23, 2025
Hindustan Times
Kannada
ಕಿರುತೆರೆಯಲ್ಲಿ ಗೀತಾ ಸೀರಿಯಲ್ ಮೂಲಕ ಗುರುತಿಸಿಕೊಂಡವರು ನಟಿ ಭವ್ಯಾ ಗೌಡ
ಅಲ್ಲಿಂದ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿಯೂ ಎಂಟ್ರಿ ಕೊಟ್ಟಿದ್ದರು ಭವ್ಯಾ
ಫಿನಾಲೆ ತನಕ ಬಂದಿದ್ದ ಭವ್ಯಾ ಗೌಡ, ಕರ್ನಾಟಕದ ಮನೆ ಮಂದಿಗೂ ಇಷ್ಟವಾಗಿದ್ದರು
ಹೀಗೆ ಬಿಗ್ ಬಾಸ್ ಮುಗಿದು ಎರಡು ತಿಂಗಳಾದ್ರೂ, ಸೀರಿಯಲ್, ಸಿನಿಮಾ ಬಗ್ಗೆ ಮಾಹಿತಿ ಇಲ್ಲ.
ಇತ್ತ ಇನ್‌ಸ್ಟಾಗ್ರಾಂನಲ್ಲಿ ಹೆಚ್ಚು ಸಕ್ರಿಯರಿರುವ ಭವ್ಯಾ ಹೊಸ ಫೋಟೋಗಳ ಜತೆ ಆಗಮಿಸಿದ್ದಾರೆ
ಕಾಫಿ ತೋಟದಲ್ಲಿ ನಿಂತು, ಬಗೆಬಗೆ ಭಂಗಿಯಲ್ಲಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ ಭವ್ಯಾ.
ನಟಿ ಭವ್ಯಾ ಅವರ ಈ ಫೋಟೋಗಳಿಗೆ ಭರಪೂರ್ ಕಾಮೆಂಟ್‌ಗಳು ಸಂದಾಯವಾಗ್ತಿವೆ
ಇನ್‌ಸ್ಟಾಗ್ರಾಮ್‌ನಲ್ಲಿ ಆರ್‌ಸಿಬಿ ಮತ್ತೊಂದು ದಾಖಲೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ