ಚೈತ್ರಾ ಕುಂದಾಪುರ ಮುಖದ ಮೇಲೆ ಮಧುಮಗಳ ಕಳೆ, ಮೇ 9ಕ್ಕೆ ಮದುವೆ
Instagram
By Praveen Chandra B
May 08, 2025
Hindustan Times
Kannada
ಬಿಗ್‌ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಚೈತ್ರಾ ಕುಂದಾಪುರ ಮುಖದ ಮೇಲೆ ಮಧುಮಗಳ ಕಲೆ ಬಂದಿದೆ.
Instagram
ಹೌದು, ಹಿಂದುತ್ವ ಫೈರ್ ಬ್ರಾಂಡ್ ಭಾಷಣಗಾರ್ತಿಯಾಗಿ ಖ್ಯಾತಿ ಪಡೆದ ಚೈತ್ರಾ ಮದುವೆಯಾಗುತ್ತಿದ್ದಾರೆ.
Instagram
ಮೇ 9ರಂದು ಇವರ ಮದುವೆ ನಡೆಯಲಿದೆ.
Instagram
ಕುಂದಾಪುರದ ವಧುವಿನ ಮನೆಯಲ್ಲಿ ಈಗಾಗಲೇ ಮದರಂಗಿ ಶಾಸ್ತ್ರ ನಡೆದಿದೆ.
Instagram
ಹನ್ನೆರಡು ವರ್ಷಗಳಿಂದ ಸ್ನೇಹಿತನಾಗಿದ್ದವನು ಈಕೆಯ ಕೈಹಿಡಿಯಲಿದ್ದಾರೆ. ಅವರ ಹೆಸರು ಇನ್ನೂ ಬಹಿರಂಗವಾಗಿಲ್ಲ.
Instagram
ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಮೆಹಂದಿ ಸಂಭ್ರಮದ ವಿಡಿಯೋವನ್ನು ಚೈತ್ರಾ ಕುಂದಾಪುರ ಹಂಚಿಕೊಂಡಿದ್ದಾರೆ.
Instagram
ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಈಕೆ ಉತ್ತಮವಾಗಿ ಸ್ಪರ್ಧಿಸಿದ್ದರು. ತನ್ನತನ ಬಿಡದೆ ಸ್ಪರ್ಧಿಸಿದ್ದರು.
Instagram
ಚೈತ್ರಾ ಕುಂದಾಪುರ ಅವರ ವಿವಾಹವು ಕಮಲಶಿಲೆ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ನಡೆಯಲಿದೆ.
Instagram
ಬಿಗ್‌ಬಾಸ್‌ನ ಆಪ್ತರು ಸೇರಿದಂತೆ ಸಾಕಷ್ಟು ಜನರು ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
Instagram
ಕೇದಾರನಾಥ ದೇವಾಲಯ ಸಮೀಪ ನೋಡಬಹುದಾದ ಅತ್ಯುತ್ತಮ 7 ತಾಣಗಳಿವು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ