ಹಂದಿ ಮುಖಕ್ಕೆ ಹೋಲಿಸಿ ಟ್ರೋಲ್; ಬಿಗ್ ಬಾಸ್ ಮಾನಸಾ ಪ್ರತಿಕ್ರಿಯೆ ಹೀಗಿದೆ
By Manjunath B Kotagunasi
Nov 05, 2024
Hindustan Times
Kannada
ಬಿಗ್ ಬಾಸ್‌ಗೆ ಹೋದ ಬಳಿಕ ಸಾಕಷ್ಟು ವಿಚಾರಕ್ಕೆ ಮಾನಸಾ ಟ್ರೋಲ್ ಆಗಿದ್ದರು.
ಹೊಸಮನೆಗೆ ದೃಷ್ಟಿಗೊಂಬೆ ಬದಲು ಮಾನಸಾ ಪೋಟೋ ಸಹ ಹಾಕಿ ಟ್ರೋಲ್ ಮಾಡಿದ್ದರು
ಇದಷ್ಟೇ ಅಲ್ಲ ಶೋನಲ್ಲಿನ ಮಾನಸಾ ಅವರ ಬಗೆಬಗೆ ರಿಯಾಕ್ಷನ್‌ಗಳೂ ವೈರಲ್ ಆಗಿದ್ದವು
ಈಗ ಬಿಗ್ ಬಾಸ್‌ನಿಂದ ಆಚೆ ಬಂದ ಬಳಿಕ ಆ ಟ್ರೋಲ್‌ಗಳ ಬಗ್ಗೆ ಮಾತನಾಡಿದ್ದಾರೆ.
‘ಬಿಗ್‌ಬಾಸ್‌ನಲ್ಲಿ ಚೆಂದದ ಹುಡುಗೀರು ಇದ್ರೂ ನನ್ನ ರಿಯಾಕ್ಷನ್‌ಗೆ ಎಲ್ಲರೂ ಕಾಯ್ತಿದ್ರು’
‘ನನ್ನ ಆಕಳಿಕೆಯ ವಿಡಿಯೋಕ್ಕೆ ಹಂದಿ ಫೋಟೋ ಹಾಕಿ ಟ್ರೋಲ್ ಮಾಡಿದ್ರು, ಆ ಬಗ್ಗೆ ನನಗೆ ಬೇಸರ ಇಲ್ಲ’
‘ಟ್ರೋಲ್ ಪೇಜರ್ಸ್‌ಗಳಿಂದಲೇ ನಾವು ಮತ್ತಷ್ಟು ಪಾಪ್ಯೂಲರ್ ಆಗಿದ್ದೇವೆ’ ಎಂದಿದ್ದಾರೆ ಮಾನಸಾ
ಯುವರಾಜ್ ಸಿಂಗ್ ಹುಟ್ಟುಹಬ್ಬ; ಕ್ರಿಕೆಟ್ ದಾಖಲೆ-ನಿವ್ವಳ ಮೌಲ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ