ಕಿಚ್ಚನ ಕಡೆಯಿಂದ ಬಂಪರ್‌ ಆಫರ್‌ ಪಡೀತಿದ್ದಂತೆ ಹೆಸರು ಬದಲಿಸಿಕೊಂಡ್ರಾ ಉಗ್ರಂ ಮಂಜು?

By Manjunath B Kotagunasi
Feb 17, 2025

Hindustan Times
Kannada

ಬಿಗ್‌ ಬಾಸ್‌ ಕನ್ನಡ 11ರಲ್ಲಿ ಪ್ರಬಲ ಪೈಪೋಟಿ ನೀಡಿದ್ದವರು ನಟ ಉಗ್ರಂ ಮಂಜು

ಫಿನಾಲೆ ರೌಂಡ್‌ಗೆ ಬಂದಿದ್ದ ಮಂಜು, ಕೊನೇ ಕ್ಷಣದಲ್ಲಿ ಕಪ್‌ ಗೆಲ್ಲುವಲ್ಲಿ ವಿಫಲರಾದರು

ಇದೀಗ ಬಿಗ್‌ ಬಾಸ್‌ ಮುಗಿದಿದ್ದು, ಸಿನಿಮಾ ಕೆಲಸಗಳಲ್ಲಿ ಮಂಜು ಬಿಜಿಯಾಗಿದ್ದಾರೆ.

ಈ ನಡುವೆ ತಮ್ಮ ಹೆಸರನ್ನೂ ಬದಲಿಸಿಕೊಂಡಿದ್ದಾರೆ ಉಗ್ರಂ ಮಂಜು. ಏನದು?

ಉಗ್ರಂ ಮಂಜು ಇದೀಗ ಮ್ಯಾಕ್ಸ್‌ ಮಂಜು ಎಂದು ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ

ಇದರ ಜತೆಗೆ ಕಿಚ್ಚ ಸುದೀಪ್‌ ಮಗಳು ನಿರ್ಮಿಸುತ್ತಿರುವ ಚಿತ್ರದಲ್ಲೂ ಮಂಜು ನಟಿಸುತ್ತಿದ್ದಾರೆ

ಸಂಚಿತ್‌ ಸಂಜೀವ್‌ ಮ್ಯಾಂಗೊ ಪಚ್ಚ ಚಿತ್ರದಲ್ಲಿ ಉಗ್ರಂ ಮಂಜು ಪ್ರಮುಖ ಪಾತ್ರದಲ್ಲಿದ್ದಾರೆ 

ಈಗಾಗಲೇ ಮ್ಯಾಂಗೊ ಪಚ್ಚ ಸಿನಿಮಾ ಶೂಟಿಂಗ್‌ ಹಂತದಲ್ಲಿದ್ದು, ವಿವೇಕ್‌ ಈ ಚಿತ್ರದ ನಿರ್ದೇಶರು

ಸುಪ್ರಿಯಾನ್ವಿ ಸ್ಟುಡಿಯೋಸ್‌ ಬ್ಯಾನರ್‌ನಲ್ಲಿ ಮ್ಯಾಂಗೊ ಪಚ್ಚ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ

Richest Celebrities: ಇವರು 2024ರ ವಿಶ್ವದ ಶ್ರೀಮಂತ ಸೆಲೆಬ್ರಿಟಿಗಳು

Photo Credit: Reuters