‘ಇದೇ ನನ್ನ ಕೊನೇ ಬಿಗ್‌ ಬಾಸ್‌’ ಬೇಸರದಲ್ಲಿಯೇ ಕಿಚ್ಚ ಸುದೀಪ್ ಪೋಸ್ಟ್‌

By Manjunath B Kotagunasi
Jan 20, 2025

Hindustan Times
Kannada

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಕೊನೇ ಹಂತಕ್ಕೆ ಬಂದು ನಿಂತಿದೆ. ಮುಂದಿನ ವಾರವೇ ಫಿನಾಲೆ

ಈ ನಡುವೆಯೇ ವೀಕ್ಷಕರಿಗೆ ಶಾಕಿಂಗ್‌ ಸಂದೇಶ ರವಾನಿಸಿದ್ದಾರೆ ಕಿಚ್ಚ ಸುದೀಪ್‌

ಶೋ ಆರಂಭವಾದ ಕೆಲವೇ ದಿನಗಳ ಬಳಿಕ, ಇದು ನನ್ನ ಕೊನೇ ಸೀಸನ್‌ ಎಂದಿದ್ದರು ಸುದೀಪ್‌

ವೀಕ್ಷಕ ಬಳಗ ಕಿಚ್ಚನ ಬಿಗ್‌ ಬಾಸ್‌ ತೊರೆಯುವ ನಿರ್ಧಾರಕ್ಕೆ ಬೇಸರಿಸಿಕೊಂಡಿತ್ತು

ಅದಾದ ಬಳಿಕ, ಕಲರ್ಸ್‌ನವರು ಈ ನನ್ನ ನಿರ್ಧಾರವನ್ನು ಒಪ್ಪುತ್ತಿಲ್ಲ ಎಂದೂ ಸುದೀಪ್ ಹೇಳಿದ್ದರು

ಈ ನಡುವೆ ಇದೀಗ ಮತ್ತೊಂದು ಪೋಸ್ಟ್‌ ಮೂಲಕ ಬಿಗ್‌ ಬಾಸ್‌ ಬಿಡುವುದು ಖಚಿತ ಎಂದಿದ್ದಾರೆ

ಬಿಗ್‌ ಬಾಸ್‌ನ ಕಳೆದ 11 ಸೀಸನ್‌ಗಳನ್ನು ನಾನು ಆನಂದಿಸಿದ್ದೇನೆ. ನೀವು ತೋರಿದ ಪ್ರೀತಿಗೂ ಧನ್ಯವಾದ.

ಹೋಸ್ಟ್ ಆಗಿ ಬಿಗ್‌ ಬಾಸ್‌ ಕನ್ನಡ 11ರ ಫಿನಾಲೆ ನನ್ನ ಕೊನೆಯ ಸೀಸನ್. ನಿಮ್ಮನ್ನು ರಂಜಿಸಿದ ಖುಷಿಯಿದೆ. 

ಈ ಅವಕಾಶಕ್ಕಾಗಿ ಕಲರ್ಸ್​ ಕನ್ನಡಕ್ಕೆ ಧನ್ಯವಾದ ಎನ್ನುವ ಮೂಲಕ ಬಿಗ್‌ ಬಾಸ್‌ ನಿರೂಪಣೆಗೆ ಸುದೀಪ್ ಹೇಳಿದ್ದಾರೆ

ಈ ರಾಡಿಕ್ಸ್ ಸಂಖ್ಯೆಯ ಜನರು ಶನಿದೇವನ ಪ್ರೀತಿಪಾತ್ರರು