ಎಂಟು ಜನರ ತಲೆ ಮೇಲಿದೆ ನಾಮಿನೇಷನ್ ತೂಗುಗತ್ತಿ; ಇಂದು ಕಿಚ್ಚನ ಪಂಚಾಯ್ತಿ
By Suma Gaonkar
Dec 28, 2024
Hindustan Times
Kannada
ಈ ವಾರ ಬಿಗ್ ಬಾಸ್ ಮನೆಯಲ್ಲಿ ರೆಸಾರ್ಟ್ ಟಾಸ್ಕ್ ಇತ್ತು
ಇಡೀ ವಾರದಲ್ಲಿ ಧನರಾಜ್ ಉತ್ತಮ ಎನಿಸಿಕೊಂಡಿದ್ದಾರೆ
ಹನುಂಂತು ಈ ಬಾರಿ ಕಳಪೆ ಸ್ಥಾನ ಪಡೆದುಕೊಂಡಿದ್ದಾರೆ
ಎಂಟು ಜನರು ಈ ಬಾರಿ ನಾಮಿನೇಟ್ ಆಗಿದ್ದಾರೆ
ಎರಡು ತಂಡಗಳಾಗಿ ಈ ವಾರ ಆಟ ಆಡಿದ್ದು ಒಬ್ಬೊಬ್ಬರೂ ತಮಗೆ ಬೇಕಾದ ಸೇವೆ ಮಾಡಿಸಿಕೊಂಡಿದ್ದಾರೆ
ತ್ರಿವಿಕ್ರಂ ಒಂದು ತಂಡದ ಮ್ಯಾನೇಜರ್ ಆಗಿದ್ದರು
ಚೈತ್ರಾ ಕುಂದಾಪುರ ಈ ಬಾರಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಇಂದೇ ಕಿಚ್ಚನ ಪಂಚಾಯ್ತಿ ನಡೆಯಲಿದೆ.
ಮೋಕ್ಷಿತಾ ಗಾfಊ ಉಗ್ರಂ ಮಂಜು ನಡುವೆ ನಾಮಿನೇಷನ್ ಬಿಸಿ ಜೋರಾಗಿದೆ
ಕುಟುಂಬದೊಂದಿಗೆ ಮನೆಯಲ್ಲೇ ಗಣರಾಜ್ಯೋತ್ಸವ ರಿಸಲು ಐಡಿಯಾಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ