ಬಿಗ್ಬಾಸ್ ಸೀಸನ್ 11 ರಲ್ಲಿ ಮೊದಲ ದಿನವೇ 10 ಮಂದಿ ನಾಮಿನೇಟ್ ಆಗಿದ್ದಾರೆ. ಈ ಬಾರಿ ಯಾರು ಎಲಿಮಿನೇಟ್ ಆಗುತ್ತಾರೆ? ಮೊದಲ ಎಲಿಮಿನೇಷನ್ ಸ್ವರ್ಗದಿಂದ್ಲಾ, ನರಕದಿಂದ್ಲಾ? ಕಾದು ನೋಡಬೇಕಿದೆ.