ಕನ್ನಡದ ಬಿಗ್‌ ಬಾಸ್‌ ಇತಿಹಾಸದಲ್ಲಿ ಹನುಮಂತ ಲಮಾಣಿ ಬರೆದ ಹೊಸ ದಾಖಲೆಗಳಿವು

By Manjunath B Kotagunasi
Jan 27, 2025

Hindustan Times
Kannada

ಬಿಗ್‌ ಬಾಸ್‌ ಕನ್ನಡ ಸೀಸನ್‌ 11ಕ್ಕೆ ವೈಲ್ಡ್‌ ಕಾರ್ಡ್‌ ಎಂಟ್ರಿಯಾಗಿ ಬಂದವರೇ ಹಾಡು ಹಕ್ಕಿ ಹನುಮಂತ

ಕನ್ನಡದ ಬಿಗ್‌ ಬಾಸ್‌ ಇತಿಹಾಸದಲ್ಲಿಯೇ ಅತಿ ಹೆಚ್ಚು ವೋಟ್‌ ಪಡೆದ ಸ್ಪರ್ಧಿ ಹನುಮಂತ

ಘಟನಾನುಘಟಿಗಳ ಎದುರು ಸೈಲೆಂಟ್‌ ಆಗಿಯೇ ಗೆದ್ದು ಬೀಗಿದ್ದಾರೆ ಹನುಮಂತ ಲಮಾಣಿ

ಉತ್ತರ ಕರ್ನಾಟಕದ ಮೊದಲ ಪ್ರತಿಭೆ ಹನುಮಂತಗೆ ಒಲಿದ ಬಿಗ್‌ ಬಾಸ್‌ ಟ್ರೋಫಿ ಇದಾಗಿದೆ

5 ಕೋಟಿ ಪ್ಲಸ್‌ ವೋಟ್‌ ಪಡೆದ ಮೊದಲ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಹನುಮಂತು

ಹನುಮಂತ 5,23,89,318 ವೋಟ್‌ ಪಡೆದರೆ, 2,53,01,251 ವೋಟ್‌ ತ್ರಿವಿಕ್ರಮ್‌ ಪಾಲಾಗಿವೆ

ಕಳೆದ ಸೀಸನ್‌ನ ವಿನ್ನರ್‌ ಕಾರ್ತಿಕ್‌ಗೆ 2 ಕೋಟಿ ಪ್ಲಸ್‌ ವೋಟ್‌ ಬಂದಿದ್ದವು. ಈಗ ಅದು 5 ಕೋಟಿಗೆ ತಲುಪಿದೆ.

ಈ ಶೋನಲ್ಲಿ ವಿಜೇತರಾದ ಹನುಮಂತುಗೆ 50 ಲಕ್ಷ ರೂ. ಬಹುಮಾನ ಸಿಕ್ಕರೆ, ತ್ರಿವಿಕ್ರಮ್‌ಗೆ 15 ಲಕ್ಷ ಸಿಕ್ಕಿದೆ. 

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS