ಕಿಶನ್ ಬಿಳಗಲಿ ಹೊಸ ಫೋಟೋಶೂಟ್, ಆಕರ್ಷಕ ಮೈಕಟ್ಟಿನಲ್ಲಿ ರೂಪದರ್ಶಿಯಂತೆ ಕಂಡ ಡ್ಯಾನ್ಸರ್
By Praveen Chandra B
Dec 13, 2024
Hindustan Times
Kannada
ಕನ್ನಡ ಕಿರುತೆರೆ ನಟ, ಬಿಗ್‌ಬಾಸ್ ಕನ್ನಡ ಮಾಜಿ ಸ್ಪರ್ಧಿ, ಡ್ಯಾನ್ಸರ್ ಕಿಶನ್ ಬೆಳಗಲಿ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಇದೀಗ ಇವರು ಹಂಚಿಕೊಂಡಿರುವ ಹೊಸ ಫೋಟೋಗಳು ಅಭಿಮಾನಿಗಳ ಗಮನ ಸೆಳೆದಿದೆ.
ಆಕರ್ಷಕ ಮೈಕಟ್ಟು ಪ್ರದರ್ಶಿಸುವಂತಹ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ರೂಪದರ್ಶಿಯಂತೆ ಪೋಸ್ ನೀಡಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್ 7ರ ಬಳಿಕ ಕಿಶನ್ ಬಿಳಗಲಿ ಹೆಚ್ಚಿನ ಜನಪ್ರಿಯತೆ ಪಡೆದಿದ್ದಾರೆ.
ಮೂಲತಃ ಚಿಕ್ಕಮಗಳೂರಿನವರಾದ ಇವರು ಅದ್ಭುತ ಡ್ಯಾನ್ಸ್. 1989ರ ಏಪ್ರಿಲ್‌ನಲ್ಲಿ ಜನಿಸಿದರು.
ಕಿಶನ್ ಕನ್ನಡ ಮಾತ್ರವಲ್ಲದೆ ಹಿಂದಿ ಕಿರುತೆರೆಯಲ್ಲೂ ಫೇಮಸ್.
2018 ರ ಹಿಂದಿ ರಿಯಾಲಿಟಿ ಶೋ ಡ್ಯಾನ್ಸ್ ದಿವಾನಿ ಶೋ ಕಾರ್ಯಕ್ರಮದಲ್ಲಿ ಗೆಲುವು ಪಡೆದಿದ್ದರು.
ಕನ್ನಡ ಧಾರಾವಾಹಿಯೊಂದರಲ್ಲಿ ಈಗ ಕಿಶನ್ ಬಿಳಗಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆಗಾಗ ಡ್ಯಾನ್ಸ್ ವಿಡಿಯೋಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ.
ಸೀರೆಯುಟ್ಟು ಭರತನಾಟ್ಯ ಭಂಗಿಯಲ್ಲಿ ಫೋಸ್ ಕೊಟ್ಟ ನಭಾ ನಟೇಶ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ