ಡಂಗ್ರೀಸ್ ಔಟ್‌ಫಿಟ್ ಧರಿಸಿ ಸಿಂಹಿಣಿ ಸಂಗೀತಾ ಶೃಂಗೇರಿ ಬಗೆ ಬಗೆ ಪೋಸ್
By Manjunath B Kotagunasi
Oct 28, 2024
Hindustan Times
Kannada
ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಸಂಗೀತಾ ಮತ್ತೆ ಆಗಮಿಸಿದ್ದಾರೆ
ಸೋಷಿಯಲ್ ಮೀಡಿಯಾದಲ್ಲಿ ತುಂಡುಡುಗೆ ಧರಿಸಿ ಎದುರಾಗಿದ್ದಾರೆ.
ಪುಟ್‌ಪಾತ್‌ನಲ್ಲಿ ಜೀನ್ಸ್ ಡಂಗ್ರೀಸ್ ಔಟ್‌ಫಿಟ್ ಧರಿಸಿ, ಸಖತ್ ಆಗಿ ಕಂಡಿದ್ದಾರೆ
ನಟಿಯ ಫೋಟೋ ನೋಡಿದ ನೆಟ್ಟಿಗ ಸಿಂಹಿಣಿನ ನಯಾ ಲುಕ್ ಎನ್ನುತ್ತಿದ್ದಾರೆ
ಎಷ್ಟು ನೋಡಿದರೂ ಇನ್ನೂ ನೋಡಬೇಕೆನಿಸುವ ಮಾಯಾವಿ ನೀನು ಎಂದೂ ಹೇಳುತ್ತಿದ್ದಾರೆ
Enter text Here
ಸುಂದರಿ ಕಣೇ ನೀನು... ಲೇಡಿ ಟೈಗರ್, ಕ್ರಷ್ ಆಫ್ ಕರ್ನಾಟಕ ಎಂಬ ಕಾಂಪ್ಲಿಮೆಂಟ್ ಸಿಕ್ಕಿದೆ
ಸಿನಿಮಾ ವಿಚಾರಕ್ಕೆ ಬಂದರೆ, ಮುಂದಿನ ಸಿನಿಮಾ ಯಾವುದು ಎಂದೂ ಘೋಷಿಸಿಲ್ಲ ಸಂಗೀತಾ
ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿಯೂ ಹೆಚ್ಚು ಸಕ್ರಿಯರಾಗುತ್ತಿದ್ದಾರೆ.
ನಿಮ್ಮ ಪುಟ್ಟ ಬಂಗಾರಿಗೆ ಲಕ್ಷ್ಮೀ ಕಳೆಯಿದೆ, ಹೆಸರು ಅದೇ ಆಗಬಾರದೇಕೆ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ