‘ಪ್ರೀತಿಗೆ ಕಮಿಟ್‌ ಆಗಿ ತಪ್ಪು ಮಾಡಿಬಿಟ್ಟೆ, ಬೇಕು ಅಂತಲೇ ಬಿಕಿನಿ ಹಾಕಿದೆ’ ನಮ್ರತಾ ಗೌಡ

By Manjunath B Kotagunasi
Feb 15, 2025

Hindustan Times
Kannada

ಬಾಲ ನಟಿಯಾಗಿ ಸಿನಿಮಾ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊಂಡವರು ನಟಿ ನಮ್ರತಾ ಗೌಡ

ನಾಗಣಿ ಸೀರಿಯಲ್‌ ಮೂಲಕ ಹೆಚ್ಚಿನ ಜನಪ್ರಿಯತೆ ಪಡೆದು ನಾಡಿನ ಮನೆಮಾತಾದರು ನಮ್ರತಾ 

ಹೀಗಿರುವಾಗಲೇ ಇದೇ ನಟಿಗೆ ಹೆಚ್ಚಿನ ಖ್ಯಾತಿ ತಂದು ಕೊಟ್ಟಿದ್ದು ಬಿಗ್‌ ಬಾಸ್‌ ಕನ್ನಡ ಸೀಸನ್‌  11

ಶೋ ಇದೀಗ ಇದೇ ನಟಿ ಸಂದರ್ಶನದಲ್ಲಿ ತಮ್ಮ ಬ್ರೇಕಪ್‌, ಲವ್‌, ಮೊದಲ ಕ್ರಷ್‌ ಬಗ್ಗೆ ಮಾತನಾಡಿದ್ದಾರೆ 

‘ಪ್ರೀತಿಗೆ ಕಮಿಟ್‌ ಆಗಿ ತಪ್ಪು ಮಾಡಿಬಿಟ್ಟೆ, ಬೇಕು ಅಂತಲೇ ಬಿಕಿನಿ ಹಾಕಿದೆ’ ಎಂದಿದ್ದಾರೆ ನಮ್ರತಾ ಗೌಡ

"ನನ್ನ ಜೀವನದಲ್ಲಿಯೂ ಮೊದಲ ಸಲ ಲವ್‌ ಆಗಿತ್ತು. ಮತ್ತು ಅದೇ ಕೊನೇ ಲವ್‌ ಆಯ್ತು"

"ಪಿಯುಸಿಯಲ್ಲಿಯೇ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೆವು, ಆದರೆ, ಅದು ಹೆಚ್ಚು ಕಾಲ ಉಳಿಯಲಿಲ್ಲ" 

"ಪಿಯುಸಿಯಲ್ಲಿ ಇದ್ದಾಗಲೇ ನಾನು ಇಂಡಸ್ಟ್ರಿಗೆ ಬಂದೆ, ಅವರಿಗೆ ಸಮಯ ಕೊಡಲು ಆಗಲಿಲ್ಲ"

"ಅವನನ್ನೇ ಮದುವೆ ಆಗಬೇಕು ಅಂದುಕೊಂಡಿದ್ದೆ. ಆದರೆ, ಆತ ಬದಲಾಗುತ್ತ ಹೋದ" 

"ಆರು ತಿಂಗಳ ಕಾಲ ಡಿಪ್ರೆಷನ್‌ಗೆ ಜಾರಿದ್ದೆ. ಆ ಸಂಬಂಧ ಬೇಡ ಎಂದು ಹೊರಗಡೆ ಬಂದೆ"

‘ಬ್ರೇಕಪ್‌  ಆಗಿದ್ದಕ್ಕೆ ಚಿಂತೆ ಮಾಡಲಿಲ್ಲ, ಬೇಕು ಅಂತಲೇ ಬಾಡಿ ಟೋನ್‌ ಮಾಡಿ ಬಿಕಿನಿ ಹಾಕಿದೆ’ ಎಂದಿದ್ದಾರೆ ನಮ್ರತಾ ಗೌಡ

ಏಪ್ರಿಲ್‌ನಲ್ಲಿ ಜೋಡಿಹಕ್ಕಿಗಳಂತೆ ವಿಹರಿಸಲು ರೊಮ್ಯಾಂಟಿಕ್ ತಾಣಗಳಿವು