ಬಿಗ್ ಬಾಸ್ ಮನೆಯಲ್ಲಿ ಧರ್ಮ, ಅನುಷಾ ಡುಯೆಟ್
By Suma Gaonkar
Oct 22, 2024
Hindustan Times
Kannada
ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಅಷ್ಟಾಗಿ ಲವ್‌ಸ್ಟೋರಿಗಳಿಲ್ಲ
ಆದರೂ ಹಳೆ ಪ್ರೀತಿ ಇದೆ ಎಂದು ಆಗಾಗ ಧರ್ಮ ಹಾಗೂ ಅನುಷಾ ಬಗ್ಗೆ ಮಾತು ಬರುತ್ತದೆ
ಈಗ ಅವರಿಬ್ಬರು ಧನರಾಜ್ ಆಚಾರ್ ಅವರ ಹಾಡಿಗೆ ಡಾನ್ಸ್ ಮಾಡುತ್ತಿದ್ದಾರೆ
ಅನುಷಾ ಹಾಗೂ ಧರ್ಮ ಅವರು ಮ್ಯೂಸಿಕ್ ಇಲ್ಲದೇ ಡಾನ್ಸ್ ಮಾಡಿದ್ದಾರೆ
ಧನರಾಜ್ ಆಚಾರ್ ಅವರ ಕಾಮಿಡಿ ಹಾಡಿಗೂ ಪ್ರೀತಿಯಿಂದ ಕುಣಿದಿದ್ದಾರೆ
ಈ ಹಿಂದೆ ಅನುಷಾ ಹಾಗೂ ಐಶ್ವರ್ಯ ನಡುವೆ ಧರ್ಮ ಅವರ ವಿಚಾರಕ್ಕೆ ಜಗಳವಾಗಿತ್ತು
ವಿಶ್ವದ ಅತ್ಯಂತ ಹಳೆಯ ನಗರಗಳು
ಇಂದಿಗೂ ಜನವಸತಿ ಇರುವ 5 ಪ್ರಾಚೀನ ನಗರಗಳಿವು
UNSPLASH, HOW STUFF WORKS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ