ಬ್ರೇಕಪ್ ಬಗ್ಗೆ ಸ್ಪಷ್ಟನೆ ಕೊಟ್ಟ ಮಾರಿಮುತ್ತು ಮೊಮ್ಮಗಳು ಜಯಶ್ರೀ ಆರಾಧ್ಯ
By Suma Gaonkar
Nov 04, 2024
Hindustan Times
Kannada
ಮದುವೆ ಆಗದಿದ್ದರೂ ಸ್ಟೀವನ್ ಮತ್ತು ಜಯಶ್ರೀ ಒಟ್ಟಿಗೆ ಜೀವನ ನಡೆಸುತ್ತಿದ್ದರು
ಜಯಶ್ರೀ ಬಿಗ್ ಬಾಸ್ ಸೀಸನ್ 1ರ ಸ್ಪರ್ಧಿಯಾಗಿದ್ದರು
ಇತ್ತೀಚೆಗೆ ರಾಜಾ-ರಾಣಿ ರಿಯಾಲಿಟಿ ಶೋದಲ್ಲೂ ಇವರಿಬ್ಬರು ಸ್ಪರ್ಧಿಸಿದ್ದರು
ಇಬ್ಬರ ಸಂಬಂಧದ ನಡುವೆ ಇದೀಗ ಬಿರುಕು ಮೂಡಿದೆ
ನಾವಿಬ್ಬರು ಬೇರೆಯಾಗಿದ್ದೇವೆ ಎಂದು ಸ್ವತಃ ಜಯಶ್ರೀ ಹೇಳಿಕೊಂಡಿದ್ದಾರೆ
ಇಷ್ಟು ದಿನ ಸಾಮಾಜಿಕ ಜಾಲತಾಣಗಳಲ್ಲಿ ಇವರು ಬೇರೆಯಾಗಿದ್ದಾರೆ ಎಂಬ ವದಂತಿ ಮಾತ್ರವಿತ್ತು
ಸ್ಟೀವನ್ ಹಾಗೂ ಜಯಶ್ರೀ ಬೇರ್ಪಟ್ಟ ಬಗ್ಗೆ ಜಯಶ್ರೀ ಅವರೇ ಸ್ಪಷ್ಟನೆ ನೀಡಿದ್ದಾರೆ
ಜಯಶ್ರೀ ಆರಾಧ್ಯ ಮಾರಿಮುತ್ತು ಮೊಮ್ಮಗಳು
ಭಾರತದ ದೇಸಿ ತಳಿ ರಾಸುಗಳ ಬಗ್ಗೆ ಗೊತ್ತೆ ಇದು ಮಹಾರಾಷ್ಟ್ರದ ಲಾಲ್ ಕಠಾರಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ