ಜರಿ ಲಂಗದ ಹುಡುಗಿ ತನಿಷಾ; ಇಲ್ಲಿವೆ ನೋಡಿ ಸುಂದರ ಫೋಟೋಸ್
By Suma Gaonkar
Jan 20, 2025
Hindustan Times
Kannada
ಬಿಗ್ ಬಾಸ್ ಮಾಜಿ ಸ್ಪರ್ಧಿ ತನಿಷಾ ಫೋಟೋ ಹಂಚಿಕೊಂಡಿದ್ದಾರೆ
ಹಸಿರು ಜರಿ ಲಂಗ ಹಾಗೂ ಕೆಂಪು ಬಣ್ಣದ ಟಾಪ್‌ನಲ್ಲಿ ಸುಂದರವಾಗಿ ಕಾಣಿಸುತ್ತಿದ್ದಾರೆ
ಬಿಗ್ ಬಾಸ್ ಸೀಸನ್ 10ರ ಪ್ರಬಲ ಸ್ಪರ್ಧಿಯಾಗಿದ್ದ ಇವರು ಈಗ ಸಿನಿಮಾ ಮಾಡುತ್ತಿದ್ದಾರೆ
ಕೋಮಲ್ ಅವರೊಟ್ಟಿಗೆ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ
ಕೋಣ ಎಂಬ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ
ತಮ್ಮದೇ ಸ್ವಂತ ಆಭರಣಗಳ ಅಂಗಡಿಯನ್ನು ಹೊಂದಿದ್ದಾರೆ
ಓಂಕಾಳು ಸೇವನೆಯ ಆರೋಗ್ಯ ಪ್ರಯೋಜನಗಳಿವು
Flickr
ಮುಂದಿನ ಸ್ಟೋರಿ ಕ್ಲಿಕ್ ಮಾಡಿ