ಮದುಮಗಳಂತೆ ಕಂಗೊಳಿಸಿದ ಬಿಗ್ ಬಾಸ್ ಮಾಜಿ ಸ್ಪರ್ಧಿ ಸಿರಿ
By Suma Gaonkar
Jan 18, 2025
Hindustan Times
Kannada
ಸಿರಿಜಾ ಈ ಹಿಂದೆ ಸರಳವಾಗಿ ವಿವಾಹವಾಗಿದ್ದರು
ಅದಾದ ನಂತರ ತುಂಬಾ ದಿನಗಳ ಬಳಿಕ ಮತ್ತೆ ಮದುಮಗಳಂತೆ ಕಂಗೊಳಿಸಿದ್ದಾರೆ
ಭಾರೀ ಆಭರಣ ತೊಟ್ಟು ಮಿಂಚಿದ್ದಾರೆ
ನೇರಳೆ ಬಣ್ಣದ ಸೀರೆಯುಟ್ಟು ಸಾಂಪ್ರದಾಯಿಕ ಲುಕ್‌ನಲ್ಲಿ ಕಂಗೊಳಿಸಿದ್ದಾರೆ
ಸಿರಿಜಾ ಅವರ ವಯಸ್ಸನ್ನು ಊಹಿಸಲು ಸಾಧ್ಯವಿಲ್ಲ ಎಂದು ಹಲವರು ಅವರ ಅಂದವನ್ನು ಹೊಗಳುತ್ತಾರೆ
ಇವರು ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾಗಿದ್ದರು
ಕನ್ನಡ ಕಿರುತೆರೆಯಲ್ಲಿ ತಮ್ಮ ಅಭಿನಯದ ಮೂಲಕವೇ ಹೆಸರಾದ ನಟಿ ಇವರು
ಸರಿಜಾ ಅವರನ್ನು ಸಹಜ ಸುಂದರಿ ಎಂದು ಕರೆದರೆ ತಪ್ಪಾಲಾರದು
ಈ ಎಲ್ಲ ಫೋಟೋಗಳನ್ನು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ
ಕೆಲಸ ಮಾಡುವಾಗ ಉಲ್ಲಾಸ ಹೆಚ್ಚಿಸಲು ಸರಳ ಡೆಸ್ಕ್ ವ್ಯಾಯಾಮ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ