ಬಿಗ್ ಬಾಸ್‌ ಮನೆ ಓಟದ ನೆನಪು ಮೆಲುಕು ಹಾಕಿದ ಸ್ಪರ್ಧಿಗಳು

By Suma Gaonkar
Jan 25, 2025

Hindustan Times
Kannada

ಬಿಗ್ ಬಾಸ್‌ ಮನೆಯಲ್ಲಿ ಫಿನಾಲೆಯವರೆಗೆ ಏನೆಲ್ಲ ನಡೆದಿದೆ ಎಂಬ ನೆನಪನ್ನು ಮೆಲುಕು ಹಾಕಿದ್ದಾರೆ

ಬಿಗ್‌ ಬಾಸ್‌ ಸೀಸನ್ 11ರ ವೇದಿಕೆಯ ಮೇಲೆ ಕೊನೆ ಬಾರಿ ಕಿಚ್ ಸುದೀಪ್ ನಿರೂಪಣೆ ಮಾಡುತ್ತಿದ್ದಾರೆ

ಜನರಿಂದ ಬಂದ ಮತದ ವಿವರ ತೋರಿಸಿದ್ದಾರೆ

ಬಿಗ್‌ ಬಾಸ್‌ ಮನೆಯಲ್ಲಿ ನಡೆದ ಕಲಹಗಳು ಹಾಗೂ ಖುಷಿ ಎಲ್ಲವನ್ನೂ ತೋರಿಸಿದ್ದಾರೆ

ಬಿಗ್ ಬಾಸ್‌ ಮನೆಯ ಫನ್‌ ಸೀನ್‌ಗಳನ್ನು ನೋಡಿ ಎಲ್ಲರೂ ನಕ್ಕಿದ್ದಾರೆ

ಕೆಲ ಸನ್ನಿವೇಷಗಳನ್ನು ನೋಡಿ ಭಾವುಕರಾಗಿದ್ದಾರೆ

ಅಯ್ಯೋ! ಯಾಕೆ ಹೀಗೆಲ್ಲ ಮಾಡಿದ್ವಿ ಎಂದೂ ಸಹ ಅಂದುಕೊಂಡಿದ್ದಾರೆ

ಚೋಳ ರಾಜವಂಶದ ದೇವಾಲಯಗಳ ವಾಸ್ತುಶಿಲ್ಪ ಅದ್ಭುತವಾಗಿವೆ. ಪುರಾತನ ಶಿವನ ದೇವಾಲಯಗಳು ಸೇರಿ ಚೋಳರ ಕಾಲದ ನೋಡಲೇಬೇಕಾದ ದೇವಾಲಯಗಳ ವಿವರ ಇಲ್ಲಿದೆ