ರಕ್ತದಾನದ ಪ್ರಯೋಜನಗಳನ್ನು ತಿಳಿಯಿರಿ
pixa bay
By Praveen Chandra B
Oct 29, 2024
Hindustan Times
Kannada
ರಕ್ತದಾನದಿಂದ ನಮ್ಮ ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ.
ದೇಹದಲ್ಲಿ ಹೊಸ ರಕ್ತ ಉತ್ಪಾದನೆಯಾಗುತ್ತದೆ.
ಕ್ಯಾಲೋರಿ ಕಡಿಮೆಯಾಗುತ್ತದೆ. ದೇಹದ ಕ್ಯಾಲೋರಿ ಕಡಿಮೆ ಮಾಡಬೇಕೆಂದು ಬಯಸುವವರಿಗೆ ಇದು ಪ್ರಯೋಜನಕಾರಿ.
ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ
ಮಾನಸಿಕ ಆರೋಗ್ಯ ಸುಧಾರಿಸಲಿದೆ
ರಕ್ತದೊತ್ತಡ ಕಡಿಮೆಯಾಗುತ್ತದೆ
48ನೇ ವಯಸ್ಸಲ್ಲೂ ವಾವ್ ಎನ್ನುವಂತಿದೆ ನೆನಪಿರಲಿ ಪ್ರೇಮ್ ಫಿಟ್‌ನೆಸ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ