ವಿವಾಹಗಳಿಗೆ ಟ್ರೆಂಡ್ ಆಗುತ್ತಿರುವ ಬ್ಲೌಸ್ ಡಿಸೈನ್ ಗಳಿವು

By Raghavendra M Y
Jan 19, 2025

Hindustan Times
Kannada

ಮದುವೆಯಂತಹ ಶುಭ ಕಾರ್ಯಕ್ರಮಗಳಲ್ಲಿ ಮಹಿಳೆಯರು ಟ್ರೆಂಡಿ ಉಡುಪುಗಳನ್ನು ಧರಿಸಲು ಇಷ್ಟಪಡುತ್ತಾರೆ

ಮುಂಭಾಗದಲ್ಲಿ ವಿ ಆಕಾರ ಇರುವ ಈ ಸ್ಲೀವ್ ಲೆಸ್ ಕುಪ್ಪಸ ಅದ್ಭುತವಾದ ಲುಕ್ ನೀಡುತ್ತದೆ

Pinterest

 2025 ರ ಆರಂಭದಲ್ಲಿ ಈ ಪ್ರಿಂಡೆಟ್ ಬ್ಲೌಸ್ ಗಳು ಗಮನ ಸೆಳೆಯುತ್ತಿವೆ. ಸೀರೆಗಳಿಗೆ ಕೆಲವೊಂದು ವಿನ್ಯಾಸದ ಬ್ಲೌಸ್ ಗಳು ಯುನಿಫೈಡ್ ಲುಕ್ ಕೊಡುತ್ತಿವೆ

ಈ ಸಿಂಪಲ್  ಪಫ್ಡ್ ಸ್ಲೀವ್ ವಿನ್ಯಾಸದ ಬ್ಲೌಸ್ ಫ್ಯಾಷನ್ ಗೆ ಕೊರತೆಯೇ ಇರಲ್ಲ. ಸಿಂಪಲ್ ಕಲರ್ ಸೀರೆಗೆ ತುಂಬಾ ಚೆನ್ನಾಗಿ ಮ್ಯಾಚ್ ಆಗುತ್ತದೆ

 ವೆಲ್ವೆಟ್ ಬ್ಲೌಸ್ ಗಳು ಲುಕ್ ಇಂದಿಗೂ ಕಡಿಮೆಯಾಗಿಲ್ಲ. ಇವು ಸೌಂದರ್ಯದ ಶ್ರೀಮಂತಿಕೆಯನ್ನು ಹೆಚ್ಚಿಸುತ್ತವೆ

ಹಬ್ಬದ ಸಂದರ್ಭಗಳಲ್ಲಿ ಸೀಕ್ವೆನ್ಡ್ ಬ್ರೈಡಲ್ ಬ್ಲೌಸ್ ಗಳು ಅಂದವನ್ನು ಹೆಚ್ಚಿಸುವುದರಲ್ಲಿ ನಂಬರ್ ಒನ್ ಎನ್ನಬಹುದು

ರೇಷ್ಮೆ ಸೀರಿಗೆ ಈ ರೀತಿಯ ಸರಳ ಬ್ಲೌಸ್ ವಿನ್ಯಾಸವು ನಿಮ್ಮ ಸೊಬಗನ್ನು ಇನ್ನಷ್ಟು ಹೆಚ್ಚಿಸುತ್ತದೆ

ವಿ ಆಕಾರದಲ್ಲಿರುವ ಈ ರೀತಿಯ ವಿನ್ಯಾಸದ ಬ್ಲೌಸ್ ಗಳು ಈಗಿನ ಟ್ರೆಂಡ್ ಎನ್ನಬಹುದು

ರೇಷ್ಯೆ ಸೀರೆಗಳಿಗೆ ಇಂಥಹ ಸ್ಲೀವ್ ಲೆಸ್ ಬ್ಲೌಸ್ ಗಳು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತವೆ

ಬೋಟ್ ನೆಕ್, ಸ್ವೀಟ್ ಹಾರ್ಟ್ ನೆಕ್ ಲೈನ್ ವಿನ್ಯಾಸಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಇವು ಅತ್ಯಾಧುನಿಕ ನೀಡುತ್ತಿವೆ

ಹೆಚ್ಚಿನ ಉಷ್ಣಾಂಶ ಇರುವ ಕರ್ನಾಟಕದ ಪ್ರಮುಖ ನಗರಗಳು