63ರ ಹರೆಯದಲ್ಲೂ ಫಿಟ್ ಆಗಿರುವ ಸುನೀಲ್ ಶೆಟ್ಟಿ; ಇಲ್ಲಿದೆ ಅವರ ಆರೋಗ್ಯದ ಗುಟ್ಟು
By Suma Gaonkar
Oct 27, 2024
Hindustan Times
Kannada
ಬಾಲಿವುಡ್ ಸ್ಟಾರ್ ಸುನೀಲ್ ಶೆಟ್ಟಿ ತಮ್ಮ ಆರೋಗ್ಯ ಗುಟ್ಟನ್ನು ಹಂಚಿಕೊಂಡಿದ್ದಾರೆ
80ರಷ್ಟು ಡಯಟ್, 10ರಷ್ಟು ಆಹಾರ, 10ರಷ್ಟು ಉತ್ತಮ ಅಭ್ಯಾಸ ಇರಬೇಕು ಎಂದಿದ್ದಾರೆ
ಆರೋಗ್ಯಯುತ ಆಹಾರ ಸೇವನೆ ಮಾಡಬೇಕು
ರಕ್ತ ತಪಾಸಣೆ ಮಾಡಿಸದೆ ಯಾವುದೇ ಮಾತ್ರೆ ಅಥವಾ ಔಷಧಿಗಳನ್ನು ತೆಗೆದುಕೊಳ್ಳಬಾರದು
ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯನ್ನು ತಿನ್ನಬಾರದು
ಇದು ನನ್ನ ಫಿಟ್ನೆಸ್ ರಹಸ್ಯ ಎಂದು ಸುನೀಲ್ ಶೆಟ್ಟಿ ತಿಳಿದಿದ್ದಾರೆ
ಹೆಚ್ಚು ಆದಾಯ ಗಳಿಸಲು ಕೌಶಲ್ಯ ಕಲಿಸುವ 6 ಉಚಿತ ಆನ್ಲೈನ್ ಕೋರ್ಸ್ಗಳು
Photo credit: Unsplash
ಮುಂದಿನ ಸ್ಟೋರಿ ಕ್ಲಿಕ್ ಮಾಡಿ