ಹೊಸ ಬಗೆಯ ಕೇಶವಿನ್ಯಾಸದಲ್ಲಿ ಮಿಂಚಿದ ಆಲಿಯಾ ಭಟ್‌

By Suma Gaonkar
Feb 23, 2025

Hindustan Times
Kannada

ಆಲಿಯಾ ಭಟ್‌ ಇತ್ತೀಚಿನ ದಿನಗಳಲ್ಲಿ ತಮ್ಮ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ

ಮದುವೆ ಸಮಾರಂಭವೊಂದರಲ್ಲಿ ಸೀರೆಯುಟ್ಟ ಆಲಿಯಾ ಭಟ್‌ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ

ಯಾವುದೇ ಸಮಾರಂಭ ಅಥವಾ ದೊಡ್ಡ ಕಾರ್ಯಕ್ರಮವಿದ್ದರೂ ಆಲಿಯಾ ಸೀರೆಯನ್ನೇ ಉಡುತ್ತಿದ್ದಾರೆ

ಇವರ ಕೇಶವಿನ್ಯಾಸಕ್ಕೆ ಸಾಕಷ್ಟು ಜನ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ

ಸಿಂಪಲ್ ಲುಕ್‌ನಲ್ಲಿಯೂ ಅದ್ದೂರಿಯಾಗಿ ಕಾಣುತ್ತಿದ್ದೀರಿ ಎಂದು ಸಾಕಷ್ಟು ಜನ ಕಾಮೆಂಟ್ ಮಾಡುತ್ತಿದ್ದಾರೆ

ಜಡೆಹಾಕಿಕೊಂಡ ಫೋಟೋ ಕೂಡ ಹಂಚಿಕೊಂಡಿದ್ದಾರೆ

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS