ಮಲ್ಲಿಗೆ ಹೂವಿನ ರವಿಕೆ ತೊಟ್ಟ ಅನನ್ಯಾ ಪಾಂಡೆ; ಫೋಟೋ ನೋಡಿ ಆಶ್ಚರ್ಯಪಟ್ಟ ನೆಟ್ಟಿಗರು
By Suma Gaonkar
Jan 24, 2025
Hindustan Times
Kannada
ತಾಜಾ ಮಲ್ಲಿಗೆ ಹೂವಿನ ರವಿಕೆ ತೊಟ್ಟು ನಟಿ ಅನನ್ಯಾ ಪಾಂಡೆ ಫೋಟೋಗೆ ಪೋಸ್ ನೀಡಿದ್ದಾರೆ
ನೋ ಮೇಕಪ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ
ಕೃತಕ ಹೂವಿನ ದುಪ್ಪಟ್ಟಾ ಕೂಡ ತೊಟ್ಟಿದ್ದಾರೆ
ನಂತರ ಮಲ್ಲಿಗೆ ಮೊಗ್ಗಿನ ದುಪ್ಪಟ್ಟಾದಲ್ಲೂ ಪೋಸ್ ನೀಡಿದ್ದಾರೆ
ಬಿಳಿ ಮತ್ತು ಬಂಗಾರದ ಬಣ್ಣದ ಸೀರೆಯುಟ್ಟಿದ್ದಾರೆ
ಯಾವುದೇ ವಿಶೇಷ ಅಲಂಕಾರ ಇಲ್ಲದೆಯೂ ಸುಂದರವಾಗಿ ಕಾಣುತ್ತಿದ್ದಾರೆ
ಹೆಚ್ಚಿನ ಉಷ್ಣಾಂಶ ಇರುವ ಕರ್ನಾಟಕದ ಪ್ರಮುಖ ನಗರಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ