ಹಸಿರುಡುಗೆಯಲ್ಲಿ ಫಳಫಳ ಹೊಳೆದ ಜಾನ್ವಿ ಕಪೂರ್‌ 

ಹಸಿರುಡುಗೆಯಲ್ಲಿ ಫಳಫಳ ಹೊಳೆದ ಜಾನ್ವಿ ಕಪೂರ್‌ 

By Manjunath B Kotagunasi
April 30 2023

Hindustan Times
Kannada

ಬೋಲ್ಡ್‌ ಅವತಾರದಲ್ಲಿ ನಟಿಯ ಅಂದದ ಫೋಟೋಶೂಟ್‌

ಗ್ರೀನ್‌ ಗೌನ್‌ನಲ್ಲಿ ಬಾಲಿವುಡ್‌ ಚೆಲುವೆಯ ಬಿಂಕ ಬಿನ್ನಾಣ

ಕ್ಯಾಮರಾ ನಾಚುವಂತೆ ಬಗೆಬಗೆ ಭಂಗಿಯಲ್ಲಿ ಪೋಸ್‌ ನೀಡಿದ ನಟಿ

GQ ಇವೆಂಟ್‌ನಲ್ಲಿ ಹಸಿರು ಉಡುಗೆಯಲ್ಲಿ ಕಂಗೊಳಿಸಿದ ಧಡಕ್‌ ನಟಿ

ನಟಿಯ ಹಸಿರು ಗೌನ್‌ ನೋಡಿ ಗೋ ಗ್ರೀನ್‌ ಎಂದು ನೆಟ್ಟಿಗರ ಕಾಮೆಂಟ್‌

ನ್ಯೂಯಾರ್ಕ್‌ ಮೂಲದ ಮಾರ್ಕ್ ಬೌವರ್ ವಿನ್ಯಾಸಗೊಳಿಸಿದ ಉಡುಗೆ

ಸಿನಿಮಾದ ಜತೆಗೆ ಫ್ಯಾಷನ್‌ ಲೋಕದಲ್ಲಿಯೂ ಹೆಸರು ಮಾಡಿರುವ ಜಾನ್ವಿ

ನಟಿಯ ಹೊಸ ಗ್ರೀನ್‌ ಅವತಾರಕ್ಕೆ ಫಿದಾ ಆದ ನೆಟ್ಟಿಗರು

ಈ ಅವತಾರಕ್ಕೆ ಉರ್ಫಿ ಜಾವೇದ್‌ ನಿಮಗೆ ಸ್ಫೂರ್ತಿಯೇ ಎಂದು  ಟ್ರೋಲ್