ದಿಶಾನಿ ಚಕ್ರವರ್ತಿ ಕ್ಯೂಟ್‌ ಪೋಟೋಗಳು 

By Rakshitha Sowmya
Jan 19, 2025

Hindustan Times
Kannada

ಬಾಲಿವುಡ್‌ ನಟ ಮಿಥುನ್‌ ಚಕ್ರವರ್ತಿಗೆ ಮೂವರು ಗಂಡು ಮಕ್ಕಳು, ಓರ್ವ ಹೆಣ್ಣು ಮಗಳಿದ್ದಾರೆ

ನಾಲ್ವರು ಮಕ್ಕಳು

ಮಗಳ ಹೆಸರು ದಿಶಾನಿ ಚಕ್ರವರ್ತಿ, ನೋಡಲು ಬಹಳ ಕ್ಯೂಟ್‌ ಇದ್ದಾರೆ

ದಿಶಾನಿ ಚಕ್ರವರ್ತಿ

ಕಸದ ತೊಟ್ಟಿಯಲ್ಲಿ ಹೆಣ್ಣು ಮಗು ಪತ್ತೆಯಾಗಿರುವ ಸುದ್ದಿ ಕೆಲವು ವರ್ಷಗಳ ಹಿಂದೆ ಪತ್ರಿಕೆಯಲ್ಲಿ ವರದಿಯಾಗಿತ್ತು

ಕಸದ ತೊಟ್ಟಿಯಲ್ಲಿ ದೊರೆತ ಮಗು

 ಮಿಥುನ್‌ ಚಕ್ರವರ್ತಿ ಹಾಗೂ ಪತ್ನಿ ಯೋಗಿತಾ ಬಾಲಿ ಆ ಮಗುವನ್ನು ದತ್ತು ಪಡೆದು ಸಾಕುತ್ತಿದ್ದಾರೆ

ದತ್ತು ಪುತ್ರಿ

ಮುಂಬೈನ ಪ್ರತಿಷ್ಠಿತ ಶಾಲೆಯಲ್ಲಿ ಮಿಥುನ್‌, ತಮ್ಮ ಮಗಳಿಗೆ ಶಿಕ್ಷಣ ಕೊಡಿಸಿದ್ದಾರೆ

ಪ್ರತಿಷ್ಠಿತ ಶಾಲೆ

ತಂದೆಯಂತೆ ದಿಶಾನಿಗೆ ಕೂಡಾ ನಟನೆಯಲ್ಲಿ ಆಸಕ್ತಿ ಇದೆ, ಇದಕ್ಕಾಗಿ ನ್ಯೂಯಾರ್ಕ್‌ ಫಿಲ್ಮ್‌ ಅಕಾಡೆಮಿಯಲ್ಲಿ ಆಕ್ಟಿಂಗ್‌ ತರಬೇತಿ ಪಡೆದಿದ್ದಾರೆ

ನ್ಯೂಯಾರ್ಕ್‌ ಫಿಲ್ಮ್‌ ಅಕಾಡೆಮಿ

 ದಿಶಾನಿ ಕೆಲವೊಂದು ಕಿರುಚಿತ್ರಗಳಲ್ಲಿ ನಟಿಸಿದ್ದಾರೆ, ತೆರೆ ಹಿಂದೆಯೂ ಬಹಳ ಕೆಲಸ ಮಾಡಿದ್ದಾರೆ

ಕಿರುಚಿತ್ರಗಳಲ್ಲಿ ನಟನೆ

ಹಾಲಿವುಡ್‌ನ ಹೋಲಿ ಸ್ಮೋಕ್‌, ಅಂಡರ್‌ ಪಾಸ್‌ ಚಿತ್ರಗಳಲ್ಲಿ ದಿಶಾನಿ ಸಣ್ಣ ಪಾತ್ರಗಳಲ್ಲಿ ನಟಿಸಿದ್ದಾರೆ

ಹಾಲಿವುಡ್‌ ಸಿನಿಮಾಗಳು

ನಟ ಕೊಡಿ ಸುಲೆಕ್‌ ಜೊತೆ ದಿಶಾನಿ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ

ಡೇಟಿಂಗ್‌

ಜಿಎಸ್‌ ಶಿವರುದ್ರಪ್ಪ ಜನ್ಮದಿನದಂದು ಅವರ 10 ಜನಪ್ರಿಯ ಭಾವಗೀತೆಗಳು