ಸೀರೆಯುಟ್ಟ ಶಿಲ್ಪಾ ಶೆಟ್ಟಿ; ಓಲ್ಡ್ ಇಸ್ ಗೋಲ್ಡ್ ಎಂದ ಅಭಿಮಾನಿಗಳು
By Suma Gaonkar
Mar 18, 2025
Hindustan Times
Kannada
ಶಿಲ್ಪಾ ಶೆಟ್ಟಿ ಸೌಂದರ್ಯವನ್ನು ಸಾಕಷ್ಟು ಜನ ಹೊಗಳುತ್ತಾರೆ
ಯಾವ ಉಡುಪು ತೊಟ್ಟರು ಸುಂದರವಾಗಿ ಕಾಣ್ತಾರೆ ಎಂದು ಸಾಕಷ್ಟು ಜನ ಹೊಗಳುತ್ತಾರೆ
ಶಿಲ್ಪಾ ಶೆಟ್ಟಿಯ ಫಿಟ್‌ನೆಸ್ ಹಾಗೂ ಅವ ಲುಕ್ ಹಲವರಿಗೆ ಪ್ರಿಯ
ಬಿಳಿ ಸೀರೆಯುಟ್ಟ ಅವರಿಗೆ ಈ ಹಿಂದೆ ಸಿನಿಮಾದಲ್ಲಿ ಮಾಡಿದ ಅಂಜಿಲಿ ಪಾತ್ರ ನೆನಪಾಗಿದೆಯಂತೆ
ಇದೇ ಸೀರೆಯಲ್ಲಿ ಅವರು ರ‍್ಯಾಂಪ್ ವಾಕ್ ಕೂಡ ಮಾಡಿದ್ದಾರೆ
ವಯಸ್ಸಾದಂತೆ ಶಿಲ್ಪಾ ಶೆಟ್ಟಿ ಯೌವ್ವನ ಹೆಚ್ಚಾಗುತ್ತಿದೆ ಎಂದು ಸಾಕಷ್ಟು ಜನರು ಹೇಳುತ್ತಾರೆ
ಶಿಲ್ಪಾ ಶೆಟ್ಟಿ ಈ ಎಲ್ಲ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ
ಐಪಿಎಲ್ನಲ್ಲಿ ನೂತನ ಇತಿಹಾಸ ನಿರ್ಮಿಸಿದ ವಿರಾಟ್ ಕೊಹ್ಲಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ