ಪ್ರೆಗ್ನೆನ್ಸಿ ವಿಚಾರವನ್ನು ತಡವಾಗಿ ರಿವೀಲ್ ಮಾಡಿದ ಸೆಲೆಬ್ರಿಟಿಗಳಿವರು
By HT Kannada Desk
Feb 21, 2024
Hindustan Times
Kannada
ಮೊದಲ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ್ದ ಅನುಷ್ಕಾ ಶರ್ಮಾ 2ನೇ ಬಾರಿ ಗರ್ಭಿಣಿ ಆದಾಗ ಸೀಕ್ರೇಟ್ ಆಗಿಟ್ಟಿದ್ದರು
ಬಾಲಿವುಡ್ ಚೆಲುವೆ ರಾಣಿ ಮುಖರ್ಜಿ ಮದುವೆ ಆಗಿರುವ ವಿಚಾರ ಮಾತ್ರವಲ್ಲದೆ ತಮಗೆ ಮಗಳು ಜನಿಸಿರುವ ವಿಚಾರವನ್ನು ಕೂಡಾ ರಿವೀಲ್ ಮಾಡಿರಲಿಲ್ಲ
ನಟಿ, ಪೈಲೆಟ್ ಗುಲ್ ಪನಾಗ್ ತಮಗೆ ಮಗು ಜನಿಸಿದ 6 ತಿಂಗಳ ನಂತರ ರಿವೀಲ್ ಮಾಡಿದ್ದರು.
ಟಾಲಿವುಡ್ ಚೆಲುವೆ ಶ್ರಿಯಾ ಸರನ್ ತಮಗೆ ಹೆಣ್ಣು ಮಗು ಆದ ವಿಚಾರವನ್ನು ವರ್ಷದ ಬಳಿಗೆ ರಿವೀಲ್ ಮಾಡಿದ್ದರು
ಅವಕಾಶ ಕಳೆದುಕೊಳ್ಳಬಹುದು ಎಂಬ ಕಾರಣಕ್ಕೆ ಬಾಲಿವುಡ್ ನಟಿ ಶ್ರಿಯಾ ಸರನ್ ಕೂಡಾ ಪ್ರೆಗ್ನೆನ್ಸಿ ವಿಚಾರವನ್ನು ಮುಚ್ಚಿಟ್ಟಿದ್ದರು
ಆಲಿಯಾ ಭಟ್ ರಣಬೀರ್ ಕಪೂರ್ ಪ್ರೆಗ್ನೆನ್ಸಿ ವಿಚಾರವನ್ನು ಅನೌನ್ಸ್ ಮಾಡಿದರೂ, ಮದುವೆಗೆ ಮುನ್ನ ಆಕೆ ಗರ್ಭಿಣಿ ಆಗಿದ್ದರು ಎಂಬ ಮಾತು ಕೇಳಿಬಂದಿತ್ತು.
ನಟಿ ಶಿಲ್ಪಾ ಸಕ್ಲಾನಿ, ಮಗಳು ಜನಿಸಿದ ನಂತರ ಮಗು ಆದ ವಿಚಾರವನ್ನು ಬಹಿರಂಗಗೊಳಿಸಿದ್ದರು
ನಟನೆ ಬಿಟ್ಟು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಆಸಿನ್‌ಗೆ ಮಗು ಆಗಿರುವ ವಿಚಾರ ಅವರ ಆತ್ಮೀಯರಿಂದ ರಿವೀಲ್ ಆಗಿತ್ತು
ಪುಷ್ಪ 2 ಡಿಸೆಂಬರ್ 5ರಂದು ಬಿಡುಗಡೆ, ರಶ್ಮಿಕಾ ಮಂದಣ್ಣರ ಖುಷಿ ನೋಡಿ
Instagram/rashmika_mandanna
ಮುಂದಿನ ಸ್ಟೋರಿ ಕ್ಲಿಕ್ ಮಾಡಿ