ಬಾಲಿವುಡ್‌ ನಟಿಯರ ವೆರೈಟಿ ಮಾಂಗಲ್ಯ ಡಿಸೈನ್‌

By Rakshitha Sowmya
Feb 29, 2024

Hindustan Times
Kannada

ಕಿಯಾರಾ ಅಡ್ವಾಣಿ ಮಾಂಗಲ್ಯವು ಬಹಳ ಸರಳವಾಗಿದೆ. ಕರಿಮಣಿ ಮಧ್ಯೆ ವಜ್ರದ ಹರಳು ಆಕರ್ಷಕವಾಗಿ ಕಾಣುತ್ತಿದೆ

ಚಿನ್ನದ ಸರ ಹಾಗೂ ಕಪ್ಪು ಮಣಿಗಳಿಂದ ಕೂಡಿರುವ ಕತ್ರೀನಾ ಕೈಫ್‌ ಮಾಂಗಲ್ಯ ನೋಡಲು ಸುಂದರವಾಗಿದೆ

ಪರಿಣಿತಿ ಚೋಪ್ರಾ ಮಾಂಗಲ್ಯ ಕೂಡಾ ವಜ್ರ, ಕರಿಮಣಿಗಳಿಂದ ಕೂಡಿದೆ

ಆಲಿಯಾ ಭಟ್‌ ಮಾಂಗಲ್ಯದಲ್ಲಿ ರಣಬೀರ್‌ ಕಪೂರ್‌ ಅದೃಷ್ಟ ಸಂಖ್ಯೆ 8ರ ವಿನ್ಯಾಸವಿದೆ

ಫೇರ್‌ ಅಂಡ್‌ ಲವ್ಲಿ ಚೆಲುವೆ ಯಾಮಿ ಗೌತಮ್‌ ಅವರ ಮಾಂಗಲ್ಯ ಕೂಡಾ ಬಹಳ ಕ್ಲಾಸಿಯಾಗಿದೆ

ನಿಕ್‌ ಜೋನಸ್‌ ಮದುವೆಯಾಗಿ ಅಮೆರಿಕದಲ್ಲಿ ನೆಲೆಸಿರುವ ಪ್ರಿಯಾಂಕಾ ಚೋಪ್ರಾ ಕೂಡಾ ಸುಂದರವಾದ ಮಾಂಗಲ್ಯ ಧರಿಸಿದ್ದಾರೆ

ಇತ್ತೀಚೆಗೆ ಮದುವೆ ಆದ ರಕುಲ್‌ ಪ್ರೀತ್‌ ಸಿಂಗ್‌ ಅವರ ಮಾಂಗಲ್ಯ ಬಹಳ ಸರಳ, ಸುಂದರವಾಗಿದೆ

ಪಂಜಾಬ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್ ಮುಖಾಮುಖಿ ದಾಖಲೆ