ಸೀರೆ, ವೆಸ್ಟರ್ನ್, ಕುರ್ತಾ ಯಾವುದೇ ಡ್ರೆಸ್ ಧರಿಸಲಿ ನೀವು ಕಿವಿ ಓಲೆ ಧರಿಸದಿದ್ದರೆ ಅದು ಅಪೂರ್ಣ ಎನಿಸುತ್ತದೆ. ಈಗಂತೂ ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸದ ಕಿವಿಯೋಲೆಗಳು ದೊರೆಯುತ್ತದೆ. ಬಾಲಿವುಡ್ ನಟಿ ಅನನ್ಯಾ ಪಾಂಡೆಯ ಆಕರ್ಷಕ ಕಿವಿಯೋಲೆಗಳ ಕಲೆಕ್ಷನ್ ಹೇಗಿದೆ ನೋಡಿ.