ಐಶ್ವರ್ಯಾ ರೈ ಯೌವನದಲ್ಲಿ ಅಪ್ಸರೆಯಂತಿದ್ರು- 10 ಫೋಟೋಗಳು
By Praveen Chandra B
Jul 08, 2024
Hindustan Times
Kannada
ಕರ್ನಾಟಕ ಮೂಲದ ಐಶ್ವರ್ಯಾ ರೈ ಬಾಲಿವುಡ್ ನಟಿಯಾಗಿ ಜನಪ್ರಿಯತೆ ಪಡೆದಿದ್ದಾರೆ.
Pexels
50 ವರ್ಷ ವಯಸ್ಸಿನ ಐಶ್ವರ್ಯಾ ರೈ ಈಗಲೂ ಬಲು ಸುಂದರಿ. ತನ್ನ ಯೌವ್ವನದ ದಿನಗಳಲ್ಲಿ ಇನ್ನೂ ಮುದ್ದಾಗಿದ್ದರು.
ಮೊದಲಿನಿಂದಲೂ ಸರಳವಾಗಿ ಬದುಕುವುದು ಇವರಿಗಿಷ್ಟ. ಕೋಟ್ಯಧಿಪತಿ ಎಂಬ ಅಹಂ ಇವರಿಗಿಲ್ಲ.
Pexels
ನೀಲಿ ಕಂಗಳ ಈ ಚೆಲುವೆಗೆ ದೇಶ-ವಿದೇಶಗಳಲ್ಲಿ ಅಸಂಖ್ಯಾತ ಅಭಿಮಾನಿಗಳಿದ್ದಾರೆ.
Pexels
ಬಾಲ್ಯದಲ್ಲಿಯೇ ಪೆನ್ಸಿಲ್ ಕಂಪನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.
Pexels
ಓದುವುದರಲ್ಲಿಯೂ ಮುಂದಿದ್ದರು. ನಟಿಯಾಗದೆ ಇದ್ರೆ ಡಾಕ್ಟರ್ ಆಗುತ್ತಿದ್ದರಂತೆ.
Pexels
ಓದುವುದರಲ್ಲಿಯೂ ಮುಂದಿದ್ದರು. ನಟಿಯಾಗದೆ ಇದ್ರೆ ಡಾಕ್ಟರ್ ಆಗುತ್ತಿದ್ದರಂತೆ.
1994ರಲ್ಲಿ ಐಶ್ವರ್ಯಾ ರೈ ವಿಶ್ವಸುಂದರಿ ಕಿರೀಟ ತನ್ನದಾಗಿಸಿಕೊಂಡರು.
ಮಣಿರತ್ನಂ ನಿರ್ದೇಶನದ ಇವುವೆರ್ ಸಿನಿಮಾದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ನೀಡಿದರು.
ಮಣಿರತ್ನಂ ನಿರ್ದೇಶನದ ಇವುವೆರ್ ಸಿನಿಮಾದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ನೀಡಿದರು.
ಕರ್ನಾಟಕ ಮೂಲದ ನಟಿ ತಮಿಳು, ತೆಲುಗು, ಬೆಂಗಾಳಿ, ಇಂಗ್ಲಿಷ್, ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.
2024ರ ಭಾರತದ ಟಾಪ್ 10 ಸಿರಿವಂತರು ಯಾರು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ