ನಟಿ ಕೀರ್ತಿ ಸುರೇಶ್ ಶೀರ್ಷಾಸನ, ಸೌಂದರ್ಯವನ್ನು ಕೆಳಗಿನಿಂದ ಮೇಲಕ್ಕೆ ನೋಡುವ ಖುಷಿ
By Praveen Chandra B
May 18, 2024
Hindustan Times
Kannada
ನಟಿ ಕೀರ್ತಿ ಸುರೇಶ್ ಶೀರ್ಷಾಸನದ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಜಗತ್ತಿನ ಸೌಂದರ್ಯವನ್ನು ಕೆಳಗಿನಿಂದ ಮೇಲೆ ನೋಡುತ್ತಿದ್ದೇನೆ ಎಂಬ ಕ್ಯಾಪ್ಷನ್ ನೀಡಿದ್ದಾರೆ.
ಕೀರ್ತಿ ಸುರೇಶ್ ದಕ್ಷಿಣ ಭಾರತದ ಜನಪ್ರಿಯ ನಟಿ.
ಮಲಯಾಳಂ ಚಿತ್ರರಂಗದಲ್ಲಿ ಬಾಲ ಕಲಾವಿದೆಯಾಗಿ ಸಿನಿ ಜಗತ್ತಿಗೆ ಪ್ರವೇಶಿಸಿದರು.
ಹಲವು ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಭೋಲಾ ಶಂಕರ್, ದಸರಾ, ವಾಶಿ, ಸರ್ಕಾರು ವಾರಿ ಪಟಾ
ಗುಡ್ ಲಕ್ ಬೇಬಿ, ಅನ್ನಾಥೆ, , ರಂಗ್ ದೇ, ಮಿಸ್ ಇಂಡಿಯಾ, ಪೆಂಗ್ವಿನ್
ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇದೀಗ ಬೇಬಿ ಜಾನ್ ಸಿನಿಮಾದ ಮೂಲಕ ಬಾಲಿವುಡ್‌ಗೆ ಎಂಟ್ರಿ ನೀಡಿದ್ದಾರೆ.
ಮುಖ ಕಾಂತಿಯುತವಾಗಿ ಹೊಳೆಯಲು ಕಾಫಿ ಪುಡಿಯನ್ನು ಹೀಗೆ ಬಳಸಿ
Pexels
ಮುಂದಿನ ಸ್ಟೋರಿ ಕ್ಲಿಕ್ ಮಾಡಿ