ಕಣ್ಮನ ಸೆಳೆಯುವ ಕೃತಿ ಸನೋನ್‌ ಫೋಟೋಶೂಟ್‌

By Praveen Chandra B
May 31, 2024

Hindustan Times
Kannada

ನಟಿ ಕೃತಿ ಸನೋನ್‌ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಸೂಪರ್‌ ಮಾಡೆಲ್‌, ಅದ್ಭುತ ಎಂದೆಲ್ಲ ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ.

ಕೃತಿ ಹಿಂದಿ ಮತ್ತು ತೆಲುಗು ಚಿತ್ರರಂಗದ ಜನಪ್ರಿಯ ನಟಿ.

ಇವರಿಗೆ ಒಂದು ರಾಷ್ಟ್ರೀಯ ಸಿನಿಮಾ ಪ್ರಶಸ್ತಿ, 2 ಫಿಲ್ಮ್‌ಫೇರ್‌ ಪ್ರಶಸ್ತಿ ದೊರಕಿದೆ. 

ಎಂಜಿನಿಯರಿಂಗ್‌ ಓದಿರುವ ಇವರು ನೆನೊಕ್ಕಡಿನ್ ಮತ್ತು ಹೀರೋಪಾಂಟಿ ಚಿತ್ರಗಳಲ್ಲಿ ನಟಿಸಿದರು. 

ಬರೈಲಿ ಕಿ ಬರ್ಫಿ, ಲುಕಾ ಚುಪ್ಪಿ, ದಿಲ್ವಾಲೆ, ಹೌಸ್‌ಫುಲ್‌ 4 ಮುಂತಾದ ಸಿನಿಮಾಗಳಲ್ಲಿ ನಟಿಸಿದಾರೆ. 

ಆದಿಪುರುಷ್‌, ಬೆಡಿಯಾ ಇವರ ಇತ್ತೀಚಿನ ಸಿನಿಮಾಗಳು.

ಉಯ್ಯಾಲೆಯಾಡಿದ ಕೆಎಲ್ ರಾಹುಲ್; ಸ್ಪೇನ್​ನಲ್ಲಿ ಸಖತ್ ಸುತ್ತಾಟ