ಸಂಕಷ್ಟಕ್ಕೆ ಸಿಲುಕಿದ ತಮನ್ನಾ ಭಾಟಿಯಾ; ಮಿಲ್ಕಿ ಬ್ಯೂಟಿಗೆ ನೋಟಿಸ್‌ ರವಾನೆ

By Manjunath B Kotagunasi
Apr 25, 2024

Hindustan Times
Kannada

 ಐಪಿಎಲ್ ಮ್ಯಾಚ್​ ಅಕ್ರಮ ಸ್ಟ್ರೀಮಿಂಗ್ ವಿಚಾರದಲ್ಲಿ ತಮನ್ನಾ ಹೆಸರು ಕೇಳಿಬಂದಿದೆ

ವಿಚಾರಣೆ ಸಲುವಾಗಿ ಮಿಲ್ಕಿ ಬ್ಯೂಟಿಗೆ ಮಹಾರಾಷ್ಟ್ರ ಸೈಬರ್ ಬ್ರಾಂಚ್ ನೋಟಿಸ್ ನೀಡಿದೆ‌

ನೋಟಿಸ್‌ ಹಿನ್ನೆಲೆಯಲ್ಲಿ ಏಪ್ರಿಲ್ 29ರಂದು ವಿಚಾರಣೆಗೆ ನಟಿ ಹಾಜರಾಗಬೇಕಿದೆ.

2023ರ ಐಪಿಎಲ್ ಸಮಯದಲ್ಲಿ ಪ್ರಸಾರದ ಹಕ್ಕನ್ನು ಜಿಯೋ ಸಿನಿಮಾ ಪಡೆದಿತ್ತು

ಆದರೆ, ಅನುಮತಿ ಪಡೆಯದೇ ಫೇರ್​ಪ್ಲೇ ಆ್ಯಫ್​ನಲ್ಲಿ ಐಪಿಎಲ್‌ ಪ್ರಸಾರ ಮಾಡಲಾಗಿತ್ತು.

ಈ ಅಪ್ಲಿಕೇಷನ್‌ ಪ್ರಚಾರದಲ್ಲಿ ತಮನ್ನಾ ಭಾಗಿಯಾಗಿದ್ದರಿಂದ ನೋಟಿಸ್‌ ರವಾನಿಸಲಾಗಿದೆ

ಅಕ್ರಮ ಸ್ಟ್ರೀಮಿಂಗ್‌ ಆಗಿದ್ದರಿಂದ ಜಿಯೋ ಕಂಪನಿಗೆ ಕೋಟ್ಯಂತರ ನಷ್ಟ ಸಂಭವಿಸಿತ್ತು. 

ಶ್ವೇತ ವರ್ಣದ ಸ್ಕರ್ಟ್‌ನಲ್ಲಿ ಸೂರ್ಯನ ಚುಂಬನ ಪಡೆದ ಅಮೂಲ್ಯ